ವಾರಾಂತ್ಯಕ್ಕೊಂದಿಷ್ಟು ಕಚಗುಳಿ ಇಡುವ ಹಾಸ್ಯ+ಹನಿಗವನ
ಒಬ್ಬ
ಜಿಪುಣ
ಮನಷ್ಯ
ತನ್ನ
ಮಗನಿಗೆ
ಜೋರ್
ಹೊಡೀತಿರ್ತಾನ.
.
ಪಕ್ಕದ
ಮನೆಯವಾ
:
ನಿಮ್ಮದೇ
ಮಗನಿಗೆ
ಈ
ಪರಿ
ಯಾಕ
ಹೊಡಿಲಿಕ್ಕೆ
ಹತ್ತೀರಿ
?
ಅಪ್ಪ
:
ಇವನಿಗೆ
staircase
ಹತ್ತುವಾಗ
ಒಂದು
step
ಬಿಟ್ಟು
ಹತ್ತು,,,
ಚಪ್ಪಲಿ
ಕಮ್ಮಿ
ಸವಿತಾವ
ಅಂತ
ಹೇಳಿದರ
ಈ
ಮಗಾ
2
step
ಬಿಟ್ಟು
ಹತ್ತಲಿಕತ್ತಾನ.
.
ಪಕ್ಕದ
ಮನೆಯವಾ
;
ಛೊಲೋ
ಆತಲ್ಲರೀ
ಚಪ್ಪಲಿ
ಇನ್ನೂ
ಕಮ್ಮಿ
ಸವಿತಾವ....
ಮತ್ಯಾಕ
ಹೊಡ್ಯಾಕ್ಹತ್ತೀರಿ
ಅಪ್ಪ
:
ಹೌದರಿ,,
ಚಪ್ಪಲಿ
ಕಮ್ಮಿ
ಸವಿತಾವ
ನಿಜ...
ಆದರ
ಹಿಂಗ
ಮಾಡಲಿಕ್ಕೆ
ಹೋಗಿ
ಚಡ್ಡಿ
ಹರಕೊಂಡ್
ಕುಂತಾನ.
😜😜😜
.
😄😄😄😄
****
ಗಂಡ
:
ಮದುವೆಯಾಗಿ
ಹತ್ತು
ವರುಷ
ಆಯ್ತು..ಇನ್ನು
ನಂದು
ನಂದು
ಅನ್ನುತ್ತಿಯಲ್ಲಾ...ನಮ್ಮದು..ನಮ್ಮಿಬ್ಬರದ್ದು
ಅನ್ನೋಕೆ
ಕಲಿ...🙄🙄
ಹೆಂಡತಿ
:
ರ್ರಿ..
ನಮ್ಮಿಬ್ಬರದ್ದು
ನೈಟಿ
ಸಿಗ್ತಿಲ್ಲಾ..ಸ್ವಲ್ಪ
ಹುಡುಕಿ
ಕೊಡ್ರಿ....😍😍😍😍
***
ಯಾರ
ಚಹರೆ
ಹೋಲುವುದೋ
ಅವರು
ಅಣ್ಣ
ತಮ್ಮಂದಿರು.
ಯಾರ
ವಿಚಾರ
ಹೋಲುವುದೋ
ಅವರು
ಆಪ್ತ
ಮಿತ್ರರು.
ಯಾರ
ಚಹರೆ,
ವಿಚಾರ
ಎರಡೂ
ಹೋಲುವುದಿಲ್ಲವೋ,
ಅವರೇ
ಗಂಡ-ಹೆಂಡತಿ
😳🤩🥳😘😁😃
***
ಹನಿಗವನ
ಬ್ಯಾಂಕಿನಲ್ಲಿ
😀😀*
ಕ್ಯಾಶ್
ಕೌಂಟರಿನ
ಚೆಲುವೆಯ
ಸೌಂದರ್ಯದತ್ತ
ಹರಿದು
ನೋಟ,
ಗಮನಿಸಲಿಲ್ಲ
ಅವಳು
ಕೊಟ್ಟ
ಹರಿದ
ನೋಟ!
😂😂😂😂
😀😀ಪತ್ರೆ
😀😀
ಶನಿದೇವರಿಗೆ
ಶಮೀ
ಪತ್ರೆ
ವಿಷ್ಣುವಿಗೆ
ತುಳಸಿ
ಪತ್ರೆ
ಈಶ್ವರನಿಗೆ
ಪ್ರಿಯವಂತೆ
ಬಿಲ್ವ
ಪತ್ರೆ
ಯಮನಿಗೆ
ಸರಕಾರಿ
ಆಸ್-ಪತ್ರೆ
😉😀😀
😀😀ಅವಶ್ಯ
😀😀
ನದಿ
ದಾಟಲು
ತೆಪ್ಪ
ಇರಬೇಕು.
ಸಂಸಾರ
ಶರಧಿ
ದಾಟಲು
ತೆಪ್ಪಗಿರಬೇಕು
😷🤐😜
😀😀ಚಿಂತೆ
😀😀
ಬಡವರಿಗೆ
ಸದಾ
ಹೊಟ್ಟೆ
ಹೊರೆವ
ಚಿಂತೆ.
ಶ್ರೀಮಂತರಿಗೆ
ಹೊಟ್ಟೆ
ಹೊರುವ
ಚಿಂತೆ.😂
😀😀ಅಧ್ಯಕ್ಷ
ಭಾಷಣ
😀😀
ಅದ್ಭುತವಾಗಿತ್ತು
ಅಧ್ಯಕ್ಷರ
ಭಾಷಣ
ವಿಷಯ,
ಶೈಲಿ,
ಭಾಷೆ
ಎಲ್ಲವೂ
ಚೆನ್ನ.
ಆದರೂ
ನೋಡಬೇಕಾಗಿತ್ತು
ಒಮ್ಮೆಯಾದರೂ
ತಮ್ಮ
ವಾಚನ್ನ😂😂😂
😀😀ಭಾಷಣ
😀😀
ಆರಂಭದಲ್ಲಿ
ಹೇಳುತ್ತಾರೆ
ಎರಡೇ
ಎರಡು
ಮಾತು.
ಮುಗಿಸುವಾಗ
ಆಗುವುದೇ
ಬೇರೆ
ಎರಡೂ
ಕಿವಿ
ತೂತು!
😂😂
😀😀ನುಡಿದರೆ
😀😀
ಗೆಳೆಯಾ
ಒಪ್ಪಿದೆ,
ನೀನು
ನುಡಿದರೆ
ಮುತ್ತಿನ
ಹಾರದಂತೆ.
ಆದರೂ
ತುಸು
ಎಚ್ಚರ
ವಹಿಸು
ಎಂಜಲು
ಹಾರದಂತೆ!
😁😂
😀😀ಆದರೂ
😀😀
ವಯಸ್ಸಾದರೂ
ಹೆಂಗಸರು
ಗಂಡಸರನ್ನು
ಕಂಡರೆ
ನಾಚ್ಕೊತಾರೆ.
ಗಂಡಸರು
ಬೋಳು
ತಲೆ
ಬಾಚ್ಕೋತಾರೆ
!😜😀😀
ಮರೆಯಲು
ಯತ್ನಿಸಿದರೂ
ಮತ್ತೆ
ಮತ್ತೆ
ನೆನಪಾಗುವುದು
ಮಾಜಿ
ಪ್ರೇಯಸಿಯ
ಸವಿನುಡಿ
ಚೀಟಿಯಲ್ಲಿ
ಬರೆದಿಟ್ಟರೂ
ಮರೆತು
ಹೋಯಿತು
ಮಡದಿ
ತರಲು
ಹೇಳಿದ್ದ
ಕಾಫಿಪುಡಿ.
.!!!
😅😆😝😂😆😁😅