ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನೆಕೆಲಸಕ್ಕೆ ಕೆಲಸದವಳನ್ನು ಇಟ್ಟುಕೊಂಡಿದ್ದೆಲ್ವೋ, ಏನೋ ಮಾಡ್ದೆ?
ಆತ್ಮೀಯ ಸ್ನೇಹಿತ ಗುಂಡನ ಮನೆಗೆ ತಿಮ್ಮ ಬರುತ್ತಾನೆ..
ತಿಮ್ಮ:
ಏನೋ
ಇದು,
ಬಟ್ಟೆ
ಒಗಿದಾ
ಇದ್ಯಾ?
ಗುಂಡ
:
ಹೌದು,
ಏನ್
ಮಾಡೋದು..
ತಿಮ್ಮ:
ಮನೆ
ಕೆಲಸಕ್ಕೆ
ಕೆಲಸದವಳನ್ನು
ಇಟ್ಟುಕೊಂಡಿದ್ದೆಯಲ್ಲಾ.,.
ಎಲ್ಲಿ
ಅವಳು..
ನೀನ್ಯಾಕೆ
ಈ
ಕೆಲಸ
ಮಾಡ್ತಾ
ಇದ್ಯಾ?
ಗುಂಡ:
ಅವಳನ್ನೇ
ಮದುವೆಯಾಗಿದ್ದೇನೆ
ಕಣೋ..
---
ಮಳೆ ಬರ್ತಿದೆ ಅಂತ ಹೇಳೊ ಅಧಿಕಾರ ಕೂಡ ಗಂಡನಿಗೆ ಇಲ್ವಾ?
ಪತಿ:
ತುಂಬಾ
ತಲೆನೋವು..
ಕಾಫಿ
ಮಾಡ್ಕೊಂಡು
ಬಾರೇ...
ಪತ್ನಿ:
ಒಂದು
ನಿಮಿಷ
ಸುಮ್ನೆ
ಕೂತ್ಕೊಳೋಕೆ
ಬಿಡಲಲ್ಲಾ
ನೀವು..
ನಂಗೂ
ಗಂಟಲು
ನೋವು..
ಪತಿ:
ಹೌದಾ..
ಸರಿ
ಬಾ
ಇಲ್ಲಿ...
ಪತ್ನಿ:
ಯಾಕೆ?
ಪತಿ:
ನೀನು
ನನ್ನ
ತಲೆ
ಒತ್ತು,
ನಾನು
ನಿನ್ನ
ಗಂಟಲು
ಒತ್ತುತ್ತೀನಿ...
ಪತ್ನಿ:
ಮನೆಯಿಂದ
ಹೊರಡಬೇಕಾದರೆ,
ದೇವರಿಗೆ
ಕೈಮುಗಿದು
ಹೋಗಿ...ಎಲ್ಲಾ
ಕೆಲಸ
ಸಕ್ಸಸ್
ಆಗುತ್ತೆ..
ಪತಿ:
ನಾನು
ಕೈಮುಗಿಯೋಲ್ಲಾ..
ಪತ್ನಿ:
ಯಾಕೆ?
ಪತಿ:
ನನ್ನ
ಮದುವೆಯ
ದಿನ
ಕೂಡಾ,
ಕೈಮುಗಿದು
ಹೊರಟಿದ್ದೆ..
ಸಕ್ಸಸ್
ಆಯ್ತಾ?
Comments
English summary
Jokes for the day: You appointed maid, what happened to her, Thimma asked Gunda. He said, I married her..