ಹೆಂಡ್ತಿ ಚಾಪೆ ಕೆಳಗೆ ನುಗ್ಗಿದ್ರೆ, ಗಂಡ ರಂಗೋಲಿ ಒಳಗೆ ನುಗ್ಬಿಟ್ಟ
ದಿನಕ್ಕೆರಡು ಬಾರಿ ಹೆಂಡತಿಯಿಂದ ಕರೆ ಬರುತ್ತಿದ್ದ ಗಂಡನಿಗೆ, ಹೆಂಡತಿಯಿಂದ ಒಂದು ಮೆಸೇಜ್ ಬಂತು..
ಹೆಂಡತಿ:
ಆಫೀಸ್
ನಿಂದ
ಮನೆಗೆ
ಬರಬೇಕಾದರೆ,
ತರಕಾರಿ
ತರೋದನ್ನು
ಮರೀಬೇಡಿ..
ಸವಿತಾ
ನಿಮಗೊಂದು
ಹಾಯ್
ಹೇಳಿದ್ದಾಳೆ...
ಗಂಡ:
ಯಾರದು
ಸವಿತಾ?
ಹೆಂಡತಿ:
ಯಾರೂ
ಇಲ್ಲ..
ಮೆಸೇಜ್
ನೀವು
ಓದಿದೀರಾ
ಇಲ್ವಾ
ಎಂದು
ಕನ್ಫರ್ಮ್
ಮಾಡೋಕೆ,
ಹಾಗೆ
ಬರೆದೆ...
ಕನ್ಫರ್ಮ್
ಆಯ್ತು
ಬಿಡಿ..
ಅದಾದ ಸ್ವಲ್ಪ ಹೊತ್ತಿನಲ್ಲಿ.. ಗಂಡ ಅದಕ್ಕೆ ರಿಪ್ಲೈ ಮೆಸೇಜ್ ಮಾಡಿದ..
ಹಾಸ್ಯ : ಪತ್ನಿ ಗಂಡನನ್ನೇ ದುರುಗುಟ್ಟಿ ನೋಡಿ ಬೈದಿದ್ದೇಕೆ?
ಗಂಡ:
ಆದರೆ,
ನಾನು
ಸವಿತಾ
ಜೊತೆಗೇ
ಇದ್ದೇನೆ..
ಯಾವ
ಸವಿತಾ
ಬಗ್ಗೆ
ನೀನು
ಹೇಳುತ್ತಿರುವುದು..
ಹೆಂಡತಿ:
ಎಲ್ಲಿದ್ದೀರಾ
ನೀವು?
ಗಂಡ:
ತರಕಾರೀ
ಮಾರುಕಟ್ಟೆಯಲ್ಲಿ..
ಹೆಂಡತಿ:
ಅಲ್ಲೇ
ಇರಿ
ಬಂದೆ..
ಹಾಸ್ಯ : ಹೆಂಡತಿ ಮತ್ತು ಗರ್ಲ್ ಫ್ರೆಂಡ್ ನಡುವಿನ ವ್ಯತ್ಯಾಸವೇನು?
ಮಾರ್ಕೆಟಿಗೆ ಬಂದ ಹೆಂಡತಿ, ಮತ್ತೆ ಮೆಸೇಜ್ ಮಾಡ್ತಾಳೆ..
ಹೆಂಡತಿ:
ಮಾರ್ಕೆಟ್
ನಲ್ಲಿ
ಇದ್ದೀನಿ..
ನೀವು
ಎಲ್ಲಿದ್ದೀರಾ?
ಗಂಡ:
ನಾನು
ಆಫೀಸ್
ನಲ್ಲೇ
ಇದ್ದೀನಿ..
ಹೇಗೂ
ಮಾರ್ಕೆಟಿಗೆ
ಬಂದಿದ್ದೀಯಲ್ಲಾ..
ಏನು
ತರಕಾರಿ
ಬೇಕೋ
ಅದನ್ನು
ತಗೋ..
ಹೆಂಡತಿ:
ಮನೆಗೆ
ಬನ್ನಿ
ಮಾಡ್ತೀನಿ..
(ಕೃಪೆ:
ವಾಟ್ಸಾಪ್)