ಈ ರಾತ್ರಿ ಮನೇಲಿ ಯಾರೂ ಇಲ್ಲ.. ನಾವಿಬ್ಬರೇ, ಏನ್ ಮಾಡೋಣ
ನಲವತ್ತೈದರ ನಂತರ ಗಂಡ ಮತ್ತು ಹೆಂಡತಿಯ ಪ್ರೇಮ...
ಹೆಂಡತಿ:
ಈ
ರಾತ್ರಿ
ಮನೆಯಲ್ಲಿ
ಯಾರೂ
ಇಲ್ಲ..
ನಾವು
ಇಬ್ಬರೇ...
ಏನು
ಮಾಡುವುದು?
ಗಂಡ:
ಅನ್ನ,
ಮಜ್ಜಿಗೆ
ಹುಳಿ
ಮಾಡು.
ಸಾಧ್ಯವಾದರೆ
ನಾಲ್ಕೈದು
ಹಪ್ಪಳ
ಕರಿ....
--
ಆಷಾಢದ ರಾತ್ರಿಯಲ್ಲಿ ಧೋಧೋ ಸುರಿವ ಮಳೆಯಲ್ಲಿ!
ಗುಂಡ:
ಮುಂಜ
ಮುಂಜಾನೆ
ದೇವರು
ಏನ್
ಕೆಟ್ಟ
ಬುದ್ಧಿ
ಕೊಟ್ನೋ
ಏನೋ?
ತಿಮ್ಮ:
ಯಾಕ್ಲೇ..
ಏನಾತು?
ಗುಂಡ
:
ಹೆಂಡತಿಗೆ
ಹೆಲ್ಪ್
ಮಾಡೋಣಾಂತಾ
ಫ್ರಿಡ್ಜ್
ಒಳಗ
ಇಟ್ಟ
ಹಾಲು
ಕಾಯಿಸಲಿಕ್ಕೆ
ಗ್ಯಾಸ್
ಮ್ಯಾಲಿಟ್ಟೆ.
ಹದಿನೈದು
ನಿಮಿಷವಾದ್ರೂ
ಯಾಕ್
ಉಕ್ಕವಲ್ತು
ಅಂತ
ನೋಡಿದ್ರಾ..
ಅದು
ಇಡ್ಲಿ
ಹಿಟ್ಟು.
ತಿಮ್ಮ
:
ಆಮೇಲೆ..?
ಗುಂಡ
:
ಆಮೇಲೆ
ಏನು
ಮಣ್ಣೂ..
ಹೆಂಡತಿ
ಏಳೋದ್ರಾಗ
ಮನಿ
ಬಿಟ್ಟವಾ
ಇನ್ನೂ
ಹೊರಗ
ಅಡ್ದ್ಯಾಡಲಿಕ್ಕೆ
ಹತ್ತೀನಿ..
--
ಗುಂಡ:
ಪಾರ್ಕ್
ನಲ್ಲಿ
ಅಡ್ಡಾಡ್
ಕೊಂಡಿರೋ
ಪ್ರೇಮಿಗಳ
ಬಗ್ಗೆ
ಏನ್
ಹೇಳ್ತೀಯಾ?
ತಿಮ್ಮ
:
ಅವಳು
ಕೈ
ಹಿಡಿದಾಗ
ಪಾರ್ಕಿನಲ್ಲಿ
ನಡೆದು..ನಕ್ಕಿದ್ದೇ
ನಕ್ಕಿದ್ದು...
ಅವಳು
ಕೈ
ಕೊಟ್ಟಾಗ
ಬಾರ್
ನಲ್ಲಿ
ಕುಡಿದು
ಕಕ್ಕಿದ್ದೇ
ಕಕ್ಕಿದ್ದು..
(ವಾಟ್ಸಾಪ್ ನಲ್ಲಿ ಬಂದಿದ್ದು)