ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕಲ್ಯಾಣ ಮಂಟಪದ ಮದುವೇಲಿ ಹೆಣ್ಣೇ ಇಲ್ಲ. ಎರಡೂ ಗಂಡೇ

|
Google Oneindia Kannada News

ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡಲ್ಲಿ ಸಾಲಾಗಿ ಇರೋ ಕಲ್ಯಾಣಮಂಟಪಗಳಲ್ಲೊಂದರಲ್ಲಿ ನಡೆಯುತ್ತಿದ್ದ ಮದುವೆ ಹಾಲ್ ನಲ್ಲಿ

ಅವ್ರು: "ಸಾರ್, ನೀವು ಯಾರು ಅಂತಾ ಗೊತ್ತಾಗ್ಲಿಲ್ವಲ್ಲಾ!?

ಪುಗಸಟ್ಟೆ ಊಟಕ್ಕೆ ನುಗ್ಗಿದ್ದವರು: ಅಯ್ಯೋ, ಗೊತ್ತಾಗ್ಲಿಲ್ವಾ!! ನಾವು ಹೆಣ್ಣಿನ ಕಡೆಯವರು ಸಾರ್. ಹೆಣ್ಣಿನ ತಂಗಿಯ ಸೋದರಳಿಯ ನಾನು. ನಿಶ್ಚಿತಾರ್ಥದಲ್ಲಿ ಸಿಕ್ಕಿದ್ವಿ. ಮೋದಿ-ರಾಹುಲ್ ಬಗ್ಗೆಯೆಲ್ಲಾ ಚರ್ಚೆ ಮಾಡಿದ್ವಿ ನೋಡಿ..

ಸುಮನ್ ವೆಡ್ಸ್ ಪ್ರಿಯಾಂಕ - ಬೋರ್ಡ್ ನೋಡಿ ಬೇಸ್ತುಬಿದ್ದ ಸುಬ್ಬ!ಸುಮನ್ ವೆಡ್ಸ್ ಪ್ರಿಯಾಂಕ - ಬೋರ್ಡ್ ನೋಡಿ ಬೇಸ್ತುಬಿದ್ದ ಸುಬ್ಬ!

ಅವ್ರು: ಪಟಾರ್ ಅಂತಾ ಕಪಾಳಕ್ಕೆ ಬಾರ್ಸಿ "ಏನ್ರೀ, ನಮ್ಮನ್ನೇ ಯಾಮಾರಿಸ್ತಾ ಇದ್ದೀರಾ? ಊಟ ಒಂದೆಲೆಗೆ 410 ರೂಪಾಯಿ ಆಗಿದೆ. ಪುಗಸಟ್ಟೆ ಊಟಕ್ಕೆ ನುಗ್ಗಿದ್ದೀರಾ?

 Jokes for the day: Marriage in one of the hall, both are men

ಪುಗಸಟ್ಟೆ ಊಟಕ್ಕೆ ನುಗ್ಗಿದ್ದವರು: ಕಣ್ಣೀರು ಒತ್ತಿ ಹಿಡಿದುಕೊಳ್ಳುತ್ತಾ "ನಿಮಗೆ ಹೆಂಗ್ ಗೊತ್ತಾಯ್ತು ಸಾರ್?

ವಾರಾಂತ್ಯದಲ್ಲಿ ಮನಸ್ಸು ಹಗುರಾಗಿಸುವ, ನಕ್ಕು ನಗಿಸುವ ಜೋಕು!ವಾರಾಂತ್ಯದಲ್ಲಿ ಮನಸ್ಸು ಹಗುರಾಗಿಸುವ, ನಕ್ಕು ನಗಿಸುವ ಜೋಕು!

ಅವ್ರು: ನನ್ ಮಕ್ಳಾ. ಸುಪ್ರೀಂಕೋರ್ಟ್ ಆದೇಶ ಮರೆತು ಬಿಟ್ರಾ. ಈ ಮದುವೆಯಲ್ಲಿ ಹೆಣ್ಣೇ ಇಲ್ಲ. ಎರಡೂ ಗಂಡೇ. ನಾವು ಹೆಣ್ಣಿನ ಕಡೆಯವರು ಅಂತಾ ಹೇಳಿಬಿಟ್ರೆ, ನಮಗೆ ಗೊತ್ತಾಗಲ್ವಾ?

ಪ್ರಾಣೇಶ್ ಶುರು ಮಾಡಿದ 'ಬೀಗ ಬೇಡ' ಹಾಸ್ಯ ಸರಣಿ ಪ್ರಾಣೇಶ್ ಶುರು ಮಾಡಿದ 'ಬೀಗ ಬೇಡ' ಹಾಸ್ಯ ಸರಣಿ

ಪುಗಸಟ್ಟೆ ಊಟಕ್ಕೆ ನುಗ್ಗಿದ್ದವರು: ಸಾರಿ ಸರ್.. ಹೊರಗಡೆ ಬೋರ್ಡಲ್ಲಿ ಶಮಂತ್ ವೆಡ್ಸ್ ವಸಂತ ಅನ್ನೋದರಲ್ಲಿ ವಸಂತ ಹುಡುಗಿ ಅಂದ್ಕೊಂಡು ಕಥೆ ರೆಡಿ ಮಾಡ್ಕಂಡು ನುಗ್ಗಿಬಿಟ್ವಿ. ಕಥೆ ಹಿಂಗೆ ಅಂತಾ ಗೊತ್ತಿರ್ಲಿಲ್ಲ. ಬರ್ತೀವಿ ಸಾರ್
(ವಾಟ್ಸಾಪ್ ನಲ್ಲಿ ಬಂದಿದ್ದು)

English summary
Jokes for the day: Marriage in one of the hall in WOC Road, Bengaluru. Marriages between mens
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X