• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೋಕು ಜೋಕಾಲಿ: ಲೆಕ್ಕದ ಕಥೆ, ಸಮುದ್ರ ಮಾರ್ಗ ಹುಡುಕಾಟದ ವ್ಯಥೆ

|

ಇವತ್ತು ಬೆಳಿಗ್ಗೆ ನಮ್ಮ ಹಳೆಯ ಗಣಿತ ಶಿಕ್ಷಕರು ಸಿಕ್ಕಿದ್ರು...

ಅವರೀಗ ನಿವೃತ್ತರಾಗಿದ್ದಾರೆ.

ಸ್ವಲ್ಪ ಹೊತ್ತು ಮಾತಾಡಿ ಮನಸ್ಸು ಪ್ರಸನ್ನವಾಯಿತು.

ಹೋಗುವಾಗ ಸರ್, ನಿಮ್ಮ ಮೊಬೈಲ್ ನಂ. ಕೊಡಿ ಅಂದೆ.

ಮೇಷ್ಟ್ರು ಹೇಳಿದರು,

ಒಂಬೈನೂರಾ ಐವತ್ನಾಲ್ಕು ಕೋಟಿ ಹದಿಮೂರು ಲಕ್ಷದ ಎಂಬತ್ತ ಮೂರು ಸಾವಿರದ ನಾನೂರಾ ಹತ್ತೊಂಬತ್ತು.!!

😨😨

***

ವಾಸ್ಕೋ-ಡ-ಗಾಮ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡು ಹಿಡಿಯಲು ಹೊರಟಾಗ ಇನ್ನೂ ಮದುವೆಯಾಗಿರಲಿಲ್ಲ .

ಅಕಸ್ಮಾತ್ ಮದುವೆಯಾಗಿದ್ದರೆ ಆತ ಕಂಡು ಹಿಡಿಯುತ್ತಲೇ ಇರಲಿಲ್ಲ!

ಕಾರಣ ?

ಈ ಪ್ರಶ್ನೆಗಳು . . .

🙍🏼 ಎಲ್ಲಿಗೆ ಹೋಗ್ತಾ ಇದ್ದೀಯ?

🙍🏼 ಹೇಗೆ ಹೋಗ್ತೀಯಾ ?

🙍🏼 ಏನ್ ಹುಡುಕಲಿಕ್ಕೆ ?

🙍🏼 ಆದರಿಂದ ನಮಗೇನ್ ಸಿಗುತ್ತೆ ?

🙍🏼 ಯಾರ್ ಜತೆ ಹೋಗ್ತೀಯ?

🙍🏼 ನೀನೊಬ್ನೇ ಯಾಕ್ ಹೋಗ್ಬೇಕು ?

🙍🏼 ನೀನ್ ಹೋದಮೇಲೆ ನಾನೊಬ್ಳೇ ಏನ್ ಮಾಡ್ಲಿ ?

🙍🏼 ನಾನೂ ಬರ್ಲಾ ?

🙍🏼 ಯಾವಾಗ ವಾಪಸ್ ಬರ್ತೀಯಾ ?

🙍🏼 ಏನ್ ತರ್ತೀಯ ?

🙍🏼 ಅಲ್ಲಿ ಎಲ್ಲಿ ಉಳ್ಕೊತೀಯ ?

🙍🏼 ನಿಂಗೆ ನನ್ ಮಿಸ್ ಮಾಡ್ಕೋತಾ ಇದ್ದೀನಿ ಅಂತ ಫೀಲ್ ಆಗೋಲ್ವಾ ?

🙍🏼 ಚಿಕ್ಕ ಪಾಪು ಎಕ್ಸಾಂ ಹತ್ರ ಬಂತು

ಗೊತ್ತಲ್ವಾ ?

🙍🏼 ದೊಡ್ಡ ಪಾಪು ಬರ್ತ್ ಡೇ ಗೊತ್ತಲ್ವಾ?

🙍🏼 ನನ್ನ ಬಿಟ್ಟೋಗೋಕೇ ಕಾಯ್ತಿರ್ತೀರಿ ಅಲ್ವಾ?

🙍🏼 ಅಲ್ಲಿ ಯಾವಳಾದ್ರೂ ಸಿಕ್ಕರೆ ನನ್ನ ಮರೆತೋಗ್ತೀಯಾ?

🙍🏼 ನನ್ಬ ಬಿಟ್ಟೋಗೋಕೆ ಮನಸ್ಸಾದ್ರೂ ಅದ್ ಹೇಗೆ ಬರುತ್ತೋ ನಿಂಗೆ

🙍🏼 ನನ್ಮೇಲೆ ನಿಂಗೆ ನಿಜವಾಗ್ಲೂ ಪ್ರೀತಿ ಇದೆಯಾ?

😡😝😁😰😳😂😊

Dedicated to all married men

English summary
Jokes for the day: Here is Jokes on Maths teacher retirement and Vaso De Gama sea route as reacieved via sco.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X