ಹಾಸ್ಯ : ಪೊರಕೆ ಹಿಡಿದು ಬಂದ ಹೆಂಡತಿಗೆ ಹೆದರದ ಗಂಡ!
ಹಾಸ್ಯ : ಪೊರಕೆ ಹಿಡಿದು ಬಂದ ಹೆಂಡತಿಗೆ ಹೆದರದ ಗಂಡ!
ರಾತ್ರಿ ೨ ಗಂಟೆಗೆ ಕುಡಿದು ಬಂದ🥃ಗಂಡನನ್ನು ನೋಡಿದ ಹೆಂಡತಿ👩🏻😡 ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ.
ಆಗ
ಗಂಡ-ಎಷ್ಟು
ಅಂತ
ಕೆಲಸ
ಮಾಡ್ತೀಯೆ
ಸಾಕು
ಮಲಗು
ಹೋಗು
🤣🤣🤣
ಗುಂಡ
:
ಕುಡಿದು
ಮನೆಗೆ
ಬಂದ...
ಅಪ್ಪನಿಗೆ
ಅನುಮಾನ
ಬರದಿರಲಿ
ಎಂದು
ಲ್ಯಾಪ್'ಟಾಪ್
ತೆರೆದು
ಓದುತ್ತಾ
ಕುಳಿತಂತೆ
ನಟಿಸಿದ...
ಅಪ್ಪ:
ಕುಡಿದು
ಬಂದಿದ್ದೀಯೇನೋ?
ಗುಂಡ:
ಇಲ್ಲ
ಅಪ್ಪ..!
ಅಪ್ಪ:
ಮತ್ತೆ
ಆ
ಸೂಟ್'ಕೇಸ್
ಓಪನ್
ಮಾಡಿ
ಏನೋ
ಓದ್ತಾ
ಇದೀಯಾ..?
😂😂😂😂😂😂😂😂😂😂😂😂
ಬಾಯ್
:
ಹಲೋ📞,
ಪಮ್ಮಿ
ಡಾರ್ಲಿಂಗ್
💋...
ಹೇಗಿದ್ದೀಯಾ
?
..............................
ಗರ್ಲ್
:
ಯಾರಿದು
.
ಬಾಯ್
:
ನಾನು
ನಿನ್
ನ
ಪ್ರಣಯಕಾಂತ!!..................
ಗರ್ಲ್
:
ನೀನು
ದಿವ್ಯರಾಜ್
ತಾನೆ...
ಬಾಯ್
:
ಹೌದು,
ನಿನಗೇಗೆ
ಗೊತ್ತು
?
ಗರ್ಲ್
:
ನೀನು
ನಾರಾಯಣ
ಹೆಗ್ಡೆ
ಮಗ
ತಾನೆ......,??
ಬಾಯ್
:
ನಿನಗೆ
ಹೆಗೋತ್ತು
??
ಗರ್ಲ್
:
ನೀನು
ರಂಗ
ನ
ಮೊಮ್ಮಗ
ತಾನೆ....?
ಬಾಯ್
:
ಯಸ್
!!
ಆದರೆ
ಜಾನು
,
ನಿಂಗೆ
ಏಗೆ
ನನ್ನ
ಬಗ್ಗೆ
ಇಷ್ಟೆಲ್ಲ
ಗೊತ್ತಾಯ್ತು....😱?
ಗರ್ಲ್
:
ಕಚ್ಡಾ
ನನ್ನ
ಮಗನೇ....
ನಿನ್ನಮ್ಮ
ಕಣೋ
ನಾನು
😡!!..
ನೀನು
ಕುಡಿದು🍺🍻
'ಪಮ್ಮಿ'
ಗೆ
ಅಲ್ಲ,
'ಮಮ್ಮಿ'
ಗೆ
ಫೋನ್
ಮಾಡಿದಿಯಾ
😂😂😉😉