ಮಹಡಿಯಿಂದ ಹೆಂಡ್ತಿ ಕೆಳಗೆ ಹಾರ್ತಾಳಂತೆ, ಕಿಟ್ಕಿ ಓಪನ್ ಮಾಡೋ
ಗುಂಡ
ತನ್ನ
ಪತ್ನಿಯ
ಜೊತೆಗೆ
ಮೊದಲ
ವರ್ಷದ
ಮದುವೆಯ
ವರ್ಷಾಚರಣೆ
ಆಚರಿಸಿಕೊಳ್ಳಲು
ಊಟಿಗೆ
ತೆರಳುತ್ತಾನೆ.
ಅಲ್ಲಿ
ಊರೆಲ್ಲಾ
ಸುತ್ತಾಡಿದ
ನಂತರ
ಲಾಡ್ಜ್
ನಲ್ಲಿ
ತಂಗುತ್ತಾರೆ.
ಅದೇನಾಯಿತೋ,
ಇದ್ದಕ್ಕಿದ್ದಂತೇ
ಗುಂಡ
ಲಾಡ್ಜ್
ಮ್ಯಾನೇಜರಿಗೆ
ಫೋನ್
ಒಗಾಯಿಸಿ..
ಗುಂಡ:
ದಯವಿಟ್ಟು
ಕೂಡಲೇ
ನಮ್ಮ
ರೂಂ
ಹತ್ತಿರ
ಬನ್ನಿ,
ನನಗೂ
ನನ್ನ
ಹೆಂಡತಿಗೂ
ಸಿಕ್ಕಾಪಟ್ಟೆ
ವಾದವಿವಾದ
ನಡೆಯುತ್ತಿದೆ.
ಆಕೆ,
ಹೊಟೇಲ್
ಕಿಟಕಿಯಿಂದ
ಕೆಳಗೆ
ಹಾರುತ್ತೇನೆ
ಎನ್ನುತ್ತಿದ್ದಾಳೆ.
ಮ್ಯಾನೇಜರ್ : ಸಾರಿ ಸರ್, ಇದು ನಿಮ್ಮ ವೈಯಕ್ತಿಕ ಸಮಸ್ಯೆ. ನಾವು ಬರೋಕಾಗಲ್ಲಾ.. (ಹೆಂಡ್ತಿ ಕಾಣೆಯಾದ ಖುಷಿಯಲ್ಲಿ ಗಂಡ ಮಾಡಿದ್ದೇನು)
ಗುಂಡ:
ಲೇ..
ನನ್
ಮಗ್ನೇ..ಕಿಟಕಿ
ಓಪನ್
ಮಾಡೋಕಾಗ್ತಾ
ಇಲ್ಲ
ಕಣಲೇ.
ನಿನ್
ಅಜ್ಜಿ..
ಬೇಗ
ಬಂದು
ಮೊದ್ಲು
ಕಿಟಕಿ
ಓಪನ್
ಮಾಡ್
ಕೊಡು
ಎಂದಾಗ
ಲಾಡ್ಜ್
ಮ್ಯಾನೇಜರ್
ಸುಸ್ತೋ..
ಸುಸ್ತು...
---
ಟೀಚರ್
:
ತಿಮ್ಮಾ..
ಹೇಳು..
ನಿನ್ನ
ಕೈಯಲ್ಲಿ
ಎಷ್ಟು
ಬೆರಳು
ಇದೆ?
ತಿಮ್ಮ
:
ಆರು
ಬೆರಳು
ಟೀಚರ್..
ಟೀಚರ್
:
ನಿನಗೆ
ಎಷ್ಟು
ಸಲ
ಹೇಳೋದು..
ಚಡ್ಡಿಯೊಳಗೆ
ಕೈಹಾಕಿ
ಉತ್ತರ
ಹೇಳಬೇಡಾಂತಾ?
--
ಗುಂಡನ
ಹಳೇ
ಟೀಚರ್
ಬೆಂಗಳೂರಿನ
ಕಬ್ಬನ್
ಪಾರ್ಕ್
ಮುಂದೆ
ಗುಂಡನಿಗೆ
ಸಿಗುತ್ತಾರೆ.
ಉಭಯ
ಕುಶಲೋಪರಿಯ
ನಂತರ..
ಟೀಚರ್
:
ಈಗ
ಏನ್
ಮಾಡ್ತಾ
ಇದ್ದೀಯಾ?
ಗುಂಡ
:
ಎಂಬಿಎಸ್
ಮಾಡ್ತಾ
ಇದ್ದೀನಿ
ಸರ್..
(ಕೋಮಾ
ಹಂತದಲ್ಲೂ
ಹೆಂಡತಿಗೆ
ವಯಸ್ಸಿನ
ಚಿಂತೆ)
ಟೀಚರ್
:
ಗುಡ್..
ಎಂಬಿಎ..
ಮಾಸ್ಟರ್
ಆಫ್
ಬ್ಯುಸಿನೆಸ್
ಎಡ್ಮಿನಿಸ್ಟ್ರೇಶನ್
ಅಲ್ವೆನೋ?
ಗುಂಡ
:
ಅಲ್ಲಾ
ಸಾರ್..
ಟೀಚರ್
:
ಮತ್ತೆ?
ಗುಂಡ
:
ಮಂಗ್ಳೂರಲ್ಲಿ
ಬೊಂಡಾ
ಅಂಗಡಿ
ಸರ್
(ಕೃಪೆ: ವಾಟ್ಸಾಪ್)