ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಡಿಯಿಂದ ಹೆಂಡ್ತಿ ಕೆಳಗೆ ಹಾರ್ತಾಳಂತೆ, ಕಿಟ್ಕಿ ಓಪನ್ ಮಾಡೋ

|
Google Oneindia Kannada News

ಗುಂಡ ತನ್ನ ಪತ್ನಿಯ ಜೊತೆಗೆ ಮೊದಲ ವರ್ಷದ ಮದುವೆಯ ವರ್ಷಾಚರಣೆ ಆಚರಿಸಿಕೊಳ್ಳಲು ಊಟಿಗೆ ತೆರಳುತ್ತಾನೆ. ಅಲ್ಲಿ ಊರೆಲ್ಲಾ ಸುತ್ತಾಡಿದ ನಂತರ ಲಾಡ್ಜ್ ನಲ್ಲಿ ತಂಗುತ್ತಾರೆ. ಅದೇನಾಯಿತೋ, ಇದ್ದಕ್ಕಿದ್ದಂತೇ ಗುಂಡ ಲಾಡ್ಜ್ ಮ್ಯಾನೇಜರಿಗೆ ಫೋನ್ ಒಗಾಯಿಸಿ..
ಗುಂಡ: ದಯವಿಟ್ಟು ಕೂಡಲೇ ನಮ್ಮ ರೂಂ ಹತ್ತಿರ ಬನ್ನಿ, ನನಗೂ ನನ್ನ ಹೆಂಡತಿಗೂ ಸಿಕ್ಕಾಪಟ್ಟೆ ವಾದವಿವಾದ ನಡೆಯುತ್ತಿದೆ. ಆಕೆ, ಹೊಟೇಲ್ ಕಿಟಕಿಯಿಂದ ಕೆಳಗೆ ಹಾರುತ್ತೇನೆ ಎನ್ನುತ್ತಿದ್ದಾಳೆ.

ಮ್ಯಾನೇಜರ್ : ಸಾರಿ ಸರ್, ಇದು ನಿಮ್ಮ ವೈಯಕ್ತಿಕ ಸಮಸ್ಯೆ. ನಾವು ಬರೋಕಾಗಲ್ಲಾ.. (ಹೆಂಡ್ತಿ ಕಾಣೆಯಾದ ಖುಷಿಯಲ್ಲಿ ಗಂಡ ಮಾಡಿದ್ದೇನು)

ಗುಂಡ: ಲೇ.. ನನ್ ಮಗ್ನೇ..ಕಿಟಕಿ ಓಪನ್ ಮಾಡೋಕಾಗ್ತಾ ಇಲ್ಲ ಕಣಲೇ. ನಿನ್ ಅಜ್ಜಿ.. ಬೇಗ ಬಂದು ಮೊದ್ಲು ಕಿಟಕಿ ಓಪನ್ ಮಾಡ್ ಕೊಡು ಎಂದಾಗ ಲಾಡ್ಜ್ ಮ್ಯಾನೇಜರ್ ಸುಸ್ತೋ.. ಸುಸ್ತು...
---
ಟೀಚರ್ : ತಿಮ್ಮಾ.. ಹೇಳು.. ನಿನ್ನ ಕೈಯಲ್ಲಿ ಎಷ್ಟು ಬೆರಳು ಇದೆ?
ತಿಮ್ಮ : ಆರು ಬೆರಳು ಟೀಚರ್..
ಟೀಚರ್ : ನಿನಗೆ ಎಷ್ಟು ಸಲ ಹೇಳೋದು.. ಚಡ್ಡಿಯೊಳಗೆ ಕೈಹಾಕಿ ಉತ್ತರ ಹೇಳಬೇಡಾಂತಾ?
--
ಗುಂಡನ ಹಳೇ ಟೀಚರ್ ಬೆಂಗಳೂರಿನ ಕಬ್ಬನ್ ಪಾರ್ಕ್ ಮುಂದೆ ಗುಂಡನಿಗೆ ಸಿಗುತ್ತಾರೆ. ಉಭಯ ಕುಶಲೋಪರಿಯ ನಂತರ..
ಟೀಚರ್ : ಈಗ ಏನ್ ಮಾಡ್ತಾ ಇದ್ದೀಯಾ?
ಗುಂಡ : ಎಂಬಿಎಸ್ ಮಾಡ್ತಾ ಇದ್ದೀನಿ ಸರ್.. (ಕೋಮಾ ಹಂತದಲ್ಲೂ ಹೆಂಡತಿಗೆ ವಯಸ್ಸಿನ ಚಿಂತೆ)

ಟೀಚರ್ : ಗುಡ್.. ಎಂಬಿಎ.. ಮಾಸ್ಟರ್ ಆಫ್ ಬ್ಯುಸಿನೆಸ್ ಎಡ್ಮಿನಿಸ್ಟ್ರೇಶನ್ ಅಲ್ವೆನೋ?
ಗುಂಡ : ಅಲ್ಲಾ ಸಾರ್..
ಟೀಚರ್ : ಮತ್ತೆ?
ಗುಂಡ : ಮಂಗ್ಳೂರಲ್ಲಿ ಬೊಂಡಾ ಅಂಗಡಿ ಸರ್

(ಕೃಪೆ: ವಾಟ್ಸಾಪ್)

English summary
Jokes for the day: Gunda asked Hotel Manager to open the winodw
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X