• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಂಡ ಕಾಂಡೊಮ್ ಖರೀದಿಸಲು ಅಂಗಡಿ ಹೋದಾಗ..

By ಶ್ರೀಧರ್ ಎಸ್
|

ಭಾರೀ ಮೂಡ್ ನಲ್ಲಿದ್ದ ಗುಂಡ ಕಾಂಡೊಮ್ ಖರೀದಿಸಲು ಮೆಡಿಕಲ್ ಸ್ಟೋರಿಗೆ ಹೋಗುತ್ತಾನೆ..

ಗುಂಡ: ಸರ್, ಕಾಂಡೊಮ್ ಪ್ಯಾಕೆಟ್ ಕೊಡಿ..

ಅಂಗಡಿಯವ : ಸರ್.. ಬ್ಯಾಗ್ ನಲ್ಲಿ ಹಾಕಿ ಕೊಡ್ಲಾ..

ಗುಂಡ : ಥೂ..ಥೂ.. ನನ್ ಗರ್ಲ್ ಫ್ರೆಂಡ್ ಅಷ್ಟು ಕೊಳಕು ಅಲ್ಲಾ ಬಿಡ್ರೀ..

15 ವರ್ಷದ ಹಿಂದೆ ಸತ್ತಿದ್ದ ಪತ್ನಿ ಮತ ಚಲಾಯಿಸೋಕೆ ಬಂದಿದ್ದಳು!

--

ಹೋಟೆಲ್ ಮಾಲೀಕ ಮತ್ತು ಸಪ್ಲೈರ್ ನಡುವೆ ಮಾತುಕತೆ ನಡೆಯುತ್ತಿತ್ತು..

ಮಾಲೀಕ : ನೋಡು.. ಕಸ್ಟಮರ್ ಮುಂದೆ ಉಪ್ಪಿಟ್ಟಿಗೆ ಗೋಡಂಬಿ ಹಾಕಿದಂತೆ ಮಾಡಿ, ಆಮೇಲೆ ತೆಗಿ..

ಸಪ್ಲೈರ್ : ಯಾಕ್ ಯಜಮಾನ್ರೇ.. ಕಸ್ಟಮರ್ ಕೇಳಿದ್ರೆ?

ಮಾಲೀಕ : ಕೇಳಲ್ಲಾ ಬಿಡು.. ತಿನ್ನುವಾಗ ಬಿದ್ದೋಯ್ತು ಅನ್ಕೋತಾರೆ...

--

ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಬಳಿ ಇಬ್ಬರು ಮಾತನಾಡಿಕೊಳ್ಳುತ್ತಿದ್ದರು..

ಒಬ್ಬ: ಅಲ್ವೋ.. ಬರೋ ಭಕ್ತರು ಅದೆಷ್ಟು ಬುದ್ದಿವಂತರಾಗಿದ್ದಾರೆ ನೋಡು..

ಇನ್ನೊಬ್ಬ : ಯಾಕೆ?

ಒಬ್ಬ: ಒಂದು ಕಾಲಿನ ಚಪ್ಪಲಿ ಇಲ್ಲಿದೆ... ಇನ್ನೊಂದು ಕಾಲಿನದ್ದು ಎಲ್ಲಿದೆಯೋ, ದೇವರೂ ಕನ್ಫ್ಯೂಸ್ ಆಗ್ತಾರೋ ಏನೋ..

English summary
Jokes for the day: Conversation between Hotel owner and supplier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X