ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಂಡ ಕಾಂಡೊಮ್ ಖರೀದಿಸಲು ಅಂಗಡಿ ಹೋದಾಗ..
ಭಾರೀ ಮೂಡ್ ನಲ್ಲಿದ್ದ ಗುಂಡ ಕಾಂಡೊಮ್ ಖರೀದಿಸಲು ಮೆಡಿಕಲ್ ಸ್ಟೋರಿಗೆ ಹೋಗುತ್ತಾನೆ..
ಗುಂಡ:
ಸರ್,
ಕಾಂಡೊಮ್
ಪ್ಯಾಕೆಟ್
ಕೊಡಿ..
ಅಂಗಡಿಯವ
:
ಸರ್..
ಬ್ಯಾಗ್
ನಲ್ಲಿ
ಹಾಕಿ
ಕೊಡ್ಲಾ..
ಗುಂಡ
:
ಥೂ..ಥೂ..
ನನ್
ಗರ್ಲ್
ಫ್ರೆಂಡ್
ಅಷ್ಟು
ಕೊಳಕು
ಅಲ್ಲಾ
ಬಿಡ್ರೀ..
15
ವರ್ಷದ
ಹಿಂದೆ
ಸತ್ತಿದ್ದ
ಪತ್ನಿ
ಮತ
ಚಲಾಯಿಸೋಕೆ
ಬಂದಿದ್ದಳು!
--
ಹೋಟೆಲ್
ಮಾಲೀಕ
ಮತ್ತು
ಸಪ್ಲೈರ್
ನಡುವೆ
ಮಾತುಕತೆ
ನಡೆಯುತ್ತಿತ್ತು..
ಮಾಲೀಕ
:
ನೋಡು..
ಕಸ್ಟಮರ್
ಮುಂದೆ
ಉಪ್ಪಿಟ್ಟಿಗೆ
ಗೋಡಂಬಿ
ಹಾಕಿದಂತೆ
ಮಾಡಿ,
ಆಮೇಲೆ
ತೆಗಿ..
ಸಪ್ಲೈರ್
:
ಯಾಕ್
ಯಜಮಾನ್ರೇ..
ಕಸ್ಟಮರ್
ಕೇಳಿದ್ರೆ?
ಮಾಲೀಕ
:
ಕೇಳಲ್ಲಾ
ಬಿಡು..
ತಿನ್ನುವಾಗ
ಬಿದ್ದೋಯ್ತು
ಅನ್ಕೋತಾರೆ...
ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಬಳಿ ಇಬ್ಬರು ಮಾತನಾಡಿಕೊಳ್ಳುತ್ತಿದ್ದರು..
ಒಬ್ಬ:
ಅಲ್ವೋ..
ಬರೋ
ಭಕ್ತರು
ಅದೆಷ್ಟು
ಬುದ್ದಿವಂತರಾಗಿದ್ದಾರೆ
ನೋಡು..
ಇನ್ನೊಬ್ಬ
:
ಯಾಕೆ?
ಒಬ್ಬ:
ಒಂದು
ಕಾಲಿನ
ಚಪ್ಪಲಿ
ಇಲ್ಲಿದೆ...
ಇನ್ನೊಂದು
ಕಾಲಿನದ್ದು
ಎಲ್ಲಿದೆಯೋ,
ದೇವರೂ
ಕನ್ಫ್ಯೂಸ್
ಆಗ್ತಾರೋ
ಏನೋ..
Comments
English summary
Jokes for the day: Conversation between Hotel owner and supplier.
Story first published: Wednesday, June 12, 2019, 21:26 [IST]