• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್ಡೌನ್ ಟೈಮ್ ನಲ್ಲಿ ಜೋಕ್ಸ್: ಪಮ್ಮಿಗೆ ಕಾಲ್ ಮಾಡಿದ್ರೆ...

|

ಬಾಯ್ : ಹಲೋ📞, ಪಮ್ಮಿ ಡಾರ್ಲಿಂಗ್ 💋... ಹೇಗಿದ್ದೀಯಾ ? ..............................

   ಟ್ರೆಂಡ್ ಆಯ್ತು ಸಚಿನ್ ತೆಂಡೂಲ್ಕರ್ ಹೊಸ ಹೆಸರು

   ಗರ್ಲ್ : ಯಾರಿದು .

   ಬಾಯ್ : ನಾನು ನಿನ್ ನ ಪ್ರಣಯಕಾಂತ!!..................

   ಗರ್ಲ್ : ನೀನು ದಿವ್ಯರಾಜ್ ತಾನೆ...

   ಬಾಯ್ : ಹೌದು, ನಿನಗೇಗೆ ಗೊತ್ತು ?

   ಗರ್ಲ್ : ನೀನು ನಾರಾಯಣ ಹೆಗ್ಡೆ ಮಗ ತಾನೆ......,??

   ಬಾಯ್ : ನಿನಗೆ ಹೆಗೋತ್ತು ??

   ಗರ್ಲ್ : ನೀನು ರಂಗ ನ ಮೊಮ್ಮಗ ತಾನೆ....?

   ಬಾಯ್ : ಯಸ್ !! ಆದರೆ ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು....😱?

   ಗರ್ಲ್ : ಕಚ್ಡಾ ನನ್ನ ಮಗನೇ.... ನಿನ್ನಮ್ಮ ಕಣೋ ನಾನು 😡!!..

   ನೀನು ಕುಡಿದು🍺🍻 'ಪಮ್ಮಿ' ಗೆ ಅಲ್ಲ, 'ಮಮ್ಮಿ' ಗೆ ಫೋನ್ ಮಾಡಿದಿಯಾ 😂😂😉😉

   ****

   ಡಾಕ್ಟರ್: ಬನ್ನಿ ಉಮೇಶ್.. ಏನ್ ಸಮಾಚಾರ?

   ಉಮೇಶ್: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ... ಯಾಕೋ ತಲೆ ಭಾರ..

   ಡಾಕ್ಟರ್: ಡ್ರಿಂಕ್ಸ್ ಮಾಡ್ತೀರಾ?

   ಉಮೇಶ್: ಹೂಂ... ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ...😜

   ***

   love ಫೇಲ್ ಆದವರು ಈ ಕಾಲದಲ್ಲಿ ಏನ್ಮಾಡ್ತಾರೆ?

   ಹುಡುಗರು ಅವರ ಗಡ್ಡ ಮೀಸೆ ತೆಗೆದರೆ

   ಹತ್ತು ವರ್ಷದ್ ಹಿಂದಕ್ಕೆ ಹೋಗ್ತಾರೆ

   ಹುಡುಗಿರು ಅವರ ಮೇಕಪ್ ತೆಗೆದ್ರೆ

   ಹದಿನೈದ್ ವರ್ಷ ಮುಂದಕ್ಕೆ ಹೋಗ್ತಾರೆ 😛😛

   ***

   ಅಂಗಡಿಯವ: "ಏನ್ ಬೇಕ್ ಸಾರ್?"

   ನಾನು: "ನಂಗೆ ಆತ್ಮವಿಶ್ವಾಸ ಬೇಕು. ಜಗತ್ತನ್ನೇ ಎದುರಿಸೋ ಧೈರ್ಯ ಬೇಕು. ಬದುಕೆಂಬ ಗೂಳಿಯ ಕೋಡು ಹಿಡಿದು ಬಗ್ಗಿಸಿ ಗೆಲ್ಲೋ ಛಲ, ತಾಕತ್ತು ಬೇಕು. ಇಡೀ ಬ್ರಹ್ಮಾಂಡವೇ ನನ್ನದು ಅಂತಾ ಎದ್ದು ನಿಲ್ಲೋ ಶಕ್ತಿ ಬೇಕು"

   ಅಂಗಡಿಯವ: "ಲೋ ರಾಜು, ಇವರಿಗೆ ಒಂದ್ ಕ್ವಾರ್ಟ್ರು ಓಲ್ಡ್ ಮಾಂಕು, ಒಂದ್ ಕಡ್ಲೆ ಬೀಜದ್ ಪ್ಯಾಕೆಟ್ ಕೊಡಮ್ಮಾ!🤣"

   English summary
   Jokes for the day: A confused phone conversation in Lockdown times and many more forwarded jokes from Social media like Whatsapp, Facebook.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X