Jokes: ತಂದೆ ಅವರ ಮಗನನ್ನು ಭೇಟಿಯಾಗಲು ಹೋದಾಗ, ಅವಳಿದ್ದಳು
ಅಲ್ಲಿ ಅವರ ಮಗನ ಜೊತೆ ಒಂದು ಸುಂದರವಾದ ಹುಡುಗಿ ಕೂಡ ಇದ್ದಳು. ಮೂವರು ಊಟಕ್ಕೆ ಕುಳಿತಾಗ.
ತಂದೆ
:
ಮಗ
ನಿನ್ನ
ಜೊತೆ
ಇರೋ
ಈ
ಹುಡುಗಿ
ಯಾರು
?
ಮಗ
:
ಅಪ್ಪ
ಇವಳು
ನನ್ನ
ರೂಮ್
ಪಾರ್ಟ್ನರ್,
ನನ್ನ
ಜೊತೆನೇ
ಇರ್ತಾಳೆ,
ನಂಗೊತ್ತು
ನೀವು
ಏನು
ಯೋಚನೆ
ಮಾಡ್ತಿದ್ದೀರಾ
ಅಂತ
ಗೊತ್ತು.
ಆದರೆ,
ಆ
ಥರ
ನಮ್ಮ
ಮಧ್ಯ
ಏನು
ಇಲ್ಲ
ನಾವು
ಬೇರೆ
ಬೇರೆ
ಕೋಣೆಯಲ್ಲಿ
ಮಲಗುತ್ತೀವಿ.
ನಾವಿಬ್ಬರು
ಒಳ್ಳೆ
ಗೆಳೆಯರು.
ಅಪ್ಪ
:
ಆಯ್ತು
ಮಗನೆ
ಚೆನ್ನಾಗಿರಿ
ಅಂತ
ಹೇಳಿ
ಮರಳಿ
ಅವರ
ಊರಿಗೆ
ಹೋಗುತ್ತಾರೆ.
ಒಂದು
ವಾರದ
ನಂತರ.
ಹುಡುಗಿ
:
ನೋಡು,
ಹೋದ
ವಾರ
ನಿಮ್ಮಪ್ಪ
ಬಂದಿದ್ದ
ಅವರು
ಹೋಗುವಾಗ
ಆವತ್ತು
ಅವರು
ಊಟ
ಮಾಡಿದ
ತಟ್ಟೆ
ಕಾಣುತ್ತಿಲ್ಲ,
ನನಗನಿಸುತ್ತಿದೆ
ಅವರೇ
ಕಳ್ಳತನ
ಮಾಡಿಕೊಂಡು
ಹೋಗಿರಬೇಕು.
ಹುಡುಗ
:
ನೀ
ಏನು
ಮಾತನಾಡ್ತಿದೀಯ
ಗೊತ್ತಾ
?
ನಮ್ಮಪ್ಪ
ಅಂತ
ಕೆಲಸ
ಮಾಡಲ್ಲ.
ಹುಡುಗಿ
:
ಇರಬಹುದು
ಒಂದು
ಸಲ
ನಿಮ್ಮಪ್ಪನಿಗೆ
ಕೇಳಿ
ನೋಡು
ಗೊತ್ತಾಗುತ್ತೆ.
ಹುಡುಗ
:
ಸರಿ
ನೋಡೋಣ
ನಾನು
ಅವರಿಗೆ
ಪತ್ರ
ಬರೆಯುತ್ತೇನೆ..
ಪೂಜ್ಯ
ತಂದೆಯವರಿಗೆ
ಅಪ್ಪಾ
ನಾನು
ನಿಮಗೆ
ಈ
ತರ
ಹೇಳ್ತೀನಿ
ಅಂತ
ಬೇಜಾರಾಗಬೇಡಿ
ನಮ್ಮ
ರೂಮಿನಲ್ಲಿ
ಒಂದು
ತಟ್ಟೆ
ಕಳ್ಳತನ
ಆಗಿದೆ
ನೀವು
ಹೋಗುವಾಗ
ಗೊತ್ತಿಲ್ಲದೆ
ತಗೊಂಡು
ಹೋಗಿದ್ರೆ
ವಾಪಸ್
ಕಳಿಸಿಕೊಡಿ
ಯಾಕಂದ್ರೆ
ಆ
ಪ್ಲೇಟ್
ಆ
ಹುಡುಗಿಯದು
ಇಂತಿ
ನಿಮ್ಮ
ಮಗ.
ಆ
ಪತ್ರ
ಓದಿದ
ತಂದೆ
ಮಗನಿಗೆ
ಪತ್ರ
ಬರೆಯುತ್ತಾನೆ
ಪ್ರೀತಿಯ
ಮಗನಿಗೆ
ಮಗನೇ
ನಾನು
ಈ
ತರ
ಹೇಳ್ತೀನಿ
ಅಂತ
ಬೇಜಾರಾಗಬೇಡ
ನಿನ್ನ
ರೂಮಿನಲ್ಲಿ
ನಿನ್ನ
ರೂಮ್
ಪಾರ್ಟ್ನರ್
ನಿನ್ನ
ಜೊತೆನೆ
ಮಲಗುತ್ತಾಳೆ
ಎಂದು
ನಾನು
ಹೇಳಿಲ್ಲ,
ಆದರೆ
ಒಂದು
ವಾರದಿಂದ
ಆ
ಹುಡುಗಿ
ಅವಳ
ಕೋಣೆಯಲ್ಲಿ
ಅವಳ
ಹಾಸಿಗೆಯಲ್ಲಿ
ಮಲಗಿದ್ರೆ
ಗೊತ್ತಾಗುತ್ತಿತ್ತು
ನಾನು
ಮುಚ್ಚಿ
ಇಟ್ಟಿದ
ಅವಳ
ತಟ್ಟೆ
ಅವಳ
ತಲೆದಿಂಬಿನ
ಕೆಳಗಡೆನೆ
ಇದೆ
ಅಂತ.
ಇಂತಿ
ನಿನ್ನ
ಪೂಜ್ಯ
ತಂದೆ
😂😂😂😂