ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಸ್ಯ: ಬಿಡಿ ಬಿಡಿ ಹಾಸ್ಯದ ತುಣುಕುಗಳು ನಕ್ಕು ಬಿಡಿ
ಲವರ್ ಬಂದು sorry ಹೇಳಿದ್ರೇ ಉಲ್ಲಾಸ..
ಡಾಕ್ಟರ್ ಬಂದು sorry ಹೇಳಿದ್ರೇ ಕೈಲಾಸ...😇
****
ಕೆಟ್ಟವರೆನಿಸಿಕೊಳ್ಳಲು
ಕೆಟ್ಟ
ಕೆಲಸವನ್ನೇ
ಮಾಡಬೇಕೆಂದೇನಿಲ್ಲ;
ಸಾರಾಯಿ ಅಂಗಡಿ ಮುಂದೆ ಕಾಲು ಜಾರಿ ಬಿದ್ದರೂ ಸಾಕು!🤣🤣
***
ಹತ್ತಿ
ಕಿವೀಲಿ
ಇಟ್ಟರೆ
"ಶೀತ"
ಅಂತ
ಅರ್ಥ....!!
ಅದೇ ಹತ್ತಿ.. ಮೂಗಿನಲ್ಲಿ ಇಟ್ಟರೆ "ಗೋತ" ಅಂತ ಅರ್ಥ....!!
ಹತ್ತಿ
...
ಕಿವಿಯಿಂದ
ಮೂಗಿಗೆ
ಬರುವಷ್ಟರಲ್ಲಿ...
ಜೀವನವನ್ನು
ಅನುಭವಿಸಿ....!!
👆👏👌😊🙏
****
ಹಿಂದೆಲ್ಲಾ"ಶೇಂಗಾಎಣ್ಣೆ"
ಉಪಯೋಗಿಸುತ್ತಿದ್ದರು..
.🥜🥜🥜🥜
ಇಂದು..ಎಣ್ಣೆ ಜೊತೆ ಶೇಂಗಾ ಉಪಯೋಗಿಸ್ತಾಯಿದ್ದಾರೆ...😜 😜🍺🍺🥜🥃
***
ಬೆಳಗ್ಗೆ
ಬೇಗ
ಎದ್ದರೆ
ಅಯುಷ್ಯ
ವೃದ್ಧಿಸುತ್ತದಂತೆ..😌
ಊರಿಗೆ
ಮುಂಚೆ
ಎದ್ದಿದ್ದ
ರಾತ್ರಿ
ಕುಕ್ಕರ್
ನಲ್ಲಿತ್ತು..🐓😐
😀😀
****
ಮನುಷ್ಯರಿಗೆ
ನೂರೆಂಟು
ರೋಗ
ಇರೋದ್ರಿಂದ
ಅಂಬುಲೆನ್ಸ್
ಗೆ
108
ಎಂದು
ಹೆಸರಿಟ್ಟಿರಬಹುದು.!
🤣😅😅🤣
***
Comments
English summary
Joke for the day : Whatsapp forwarded jokes most popular ones are shared here. just laugh and enjoy.
Story first published: Thursday, February 22, 2018, 21:06 [IST]