ಜೋಕ್ಸ್: ನಿರೋದ್ ಬಳಸಿ ಅಂತಾರೆ. ಬಸ್ನಲ್ಲಿ ಆಗುತ್ತಾ
ಗುಂಡ
ಬಿಎಂಟಿಸಿ
ಬಸ್
ನಲ್ಲಿ
ಕೂತ.
ಸೀಟ್
ನಲ್ಲಿ
ಕೂತು
ಸಿಗರೇಟ್
ಎಳೆಯೋಕೆ
ಶುರು
ಮಾಡಿದ..
ಅಲ್ಲಿಗೆ
ಬಂದ
ಕಂಡಕ್ಟರ್..
ಕಂಡಕ್ಟರ್:
ಏಯ್,
ಬುದ್ದಿ
ಇದ್ಯಾ
ನಿನಗೆ..
ಧೂಮಪಾನ
ನಿಷೇಧಿಸಲಾಗಿದೆ
ಎಂದು
ಅಲ್ಲಿ
ಬೋರ್ಡ್
ಹಾಕಿದ್ದು
ಕಾಣಿಸಲ್ವಾ?
ಗುಂಡ:
ಬೋರ್ಡ್
ನಲ್ಲಿ
ಬರೆದಿದ್ದೆಲ್ಲಾ
ಪಾಲಿಸಬೇಕಾ?
ಕಂಡಕ್ಟರ್:
ಹೌದು
ಮತ್ತೆ..
ಗುಂಡ:
ಅಲ್ಲೇ
ಇನ್ನೊಂದು
ಬೋರ್ಡ್
ಇದೆ
ನೋಡಿ..
ನಿರೋದ್
ಬಳಸಿ
ಅಂತಾ.
ಅಲ್ಲಿ
ಬರೆದ
ಹಾಗೆ
ಬಸ್
ನಲ್ಲಿ
ನಿರೋದ್
ಬಳಸೋಕೆ
ಆಗುತ್ತಾ?
***
ಹುಡುಗ:
ನಿನ್ನನ್ನು
ಪ್ರೀತಿಸೋಕೆ
ಶುರುಮಾಡಿದಾಗಿನಿಂದ
ನಾನು
ಸಿಗರೆಟ್
ಸೇದೋಕೆ
ಆಗಿಲ್ಲ,
ಕುಡಿದಿಲ್ಲ.
ಏನೂ
ಎಂಜಾಯ್
ಮಾಡೋಕೆ
ಆಗ್ತಿಲ್ಲ.
ಹುಡುಗಿ:
ನೀನು
ನನ್ನ
ಪ್ರೀತಿಯಲ್ಲಿ
ಹುಚ್ಚನಾಗಿ
ಬಿಟ್ಟಿದ್ದೀಯಾ,
ಆಲ್ವಾ?
ಹುಡುಗ:
ಹುಚ್ಚೂ
ಇಲ್ಲ,
ಏನೂ
ಇಲ್ಲಾ..ನಿನ್ನ
ಪ್ರೀತಿಯಲ್ಲಿ
ನನ್ನ
ಜೇಬಿನಲ್ಲಿ
ದುಡ್ಡೇ
ಉಳಿಯುತ್ತಿಲ್ಲ.
***
ಗುಂಡ
ತುಂಬಾ
ಬೇಸರದಲ್ಲಿದ್ದ.
ಇವನನ್ನು
ಮಾತನಾಡಿಸಲು
ಅವನ
ಸ್ನೇಹಿತ
ತಿಮ್ಮ
ತುಂಬಾ
ಹೊತ್ತು
ಕಾಯುತ್ತಿದ್ದ..
ತಿಮ್ಮ:
ಯಾಕೋ
ಗೆಳೆಯಾ..
ಏನಾಯ್ತು?
ಗುಂಡ:
ನನ್ನನ್ನು
ಕೆಲಸದಿಂದ
ತೆಗೆದು
ಹಾಕಿದರು..
ತಿಮ್ಮ:
ಯಾಕೆ?
ಕೆಲಸದಿಂದ
ತೆಗೆದು
ಹಾಕುವಂಥದ್ದು
ಏನ್
ಮಾಡಿದೆ?
ಗುಂಡ:
ನಾಟಕದ
ಉಡುಪು
ವೆಚ್ಚವೆಂದು
500
ರೂಪಾಯಿ
ಕೇಳಿದೆ..
ಅದಕ್ಕೆ
ತಿಮ್ಮ:
ಅದಕ್ಕೆ
ಈ
ಶಿಕ್ಷೆನಾ?
ಗುಂಡ:
ಏನಿಲ್ಲ,
ಆ
ನಾಟಕ
ರೇಡಿಯೋದಲ್ಲಿ
ಪ್ರಸಾರವಾಗುತ್ತಿತ್ತು