ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕ್ಸ್ : ವಕೀಲರೆಲ್ಲ ನಮ್ಮ ಬಳಿಯೇ ಇದ್ದಾರೆ!

By Prasad
|
Google Oneindia Kannada News

Jokes for the day
ಒಂದು ದಿನ ಸ್ವರ್ಗ ಹಾಗೂ ನರಕದ ನಡುವಿನ ಗೋಡೆ ಜರಿದು ಬಿದ್ದಿತು. ಅದನ್ನು ಪುನರ್ನಿರ್ಮಿಸುವಲ್ಲಿ ವಿವಾದ ಉಂಟಾದಾಗ ಸ್ವರ್ಗದಲ್ಲಿರುವವರು ವಕೀಲರ ಹತ್ತಿರ ಹೋಗಲು ತೀರ್ಮಾನಿಸಿದರು.

ಇದನ್ನು ಕೇಳಿದ ನರಕದವರು ಗಹಗಹಿಸಿ ನಗಲು ಶುರುಮಾಡಿದರು. ಇದನ್ನು ಕಂಡ ಸ್ವರ್ಗವಾಸಿಗಳು "ಇದರಲ್ಲಿ ನಗುವಂಥದ್ದೇನಿದೆ?" ಎಂದು ಕೇಳಿದರು.

ನರಕದವರು, "ಎಲ್ಲಿಗೆ ಹೋಗ್ತೀರಾ ವಕೀಲರನ್ನು ಹುಡುಕಲು? ಅವರೆಲ್ಲಾ ನಮ್ಮ ಹತ್ತಿರ ಇದ್ದಾರೆ" ಎಂದಾಗ ಸ್ವರ್ಗವಾಸಿಗಳು ಬೆಬ್ಬೆಬ್ಬಾದರು.

ಜೋಕ್ ಕಳಿಸಿದವರು : ಅಲ್ತಫ್

English summary
Kannada jokes for the day. A war begins between people in heaven and hell with respect to the wall constructed in between them. Heaven people decide to consult lawyers for justice. What happens next?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X