ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಮಿಸ್ಟರ್ ಪದ್ದತಿಯಿಂದ ಆಗುವ ಲಾಭವೇನು?

|
Google Oneindia Kannada News

Jokes for the day
ಟೀಚರ್: ಸೆಮಿಸ್ಟರ್ ಪದ್ದತಿಯಿಂದ ಆಗುವ ಲಾಭವೇನು?
ಮರಿಗುಂಡ: ಲಾಭ ಏನೂಂತಾ ಗೊತ್ತಿಲ್ಲ.. ಆದರೆ ವರ್ಷಕ್ಕೆ ಒಂದು ಸಲ ಹೋಗುತ್ತಿದ್ದ ಮರ್ಯಾದೆ, ಈಗ ಎರಡೆರಡು ಸಲ ಹೋಗ್ತಾ ಇದೆ.
***
ಆತನಿಗೆ ಪರಿಚಯವಿಲ್ಲದವರ ಬಳಿ ಮಾತನಾಡುವ ಹುಚ್ಚು.. ಒಂದು ದಿನ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದ ಹುಡುಗಿಯ ಜೊತೆ..
ಆತ: ನಾನು ನಿಮ್ಮನ್ನು ಎಲ್ಲೋ ನೋಡಿದ ನೆನಪು..
ಹುಡುಗಿ: ಇರಬಹದು..
ಆತ: ಎಲ್ಲಿ ನೋಡಿರಬಹುದು.
ಹುಡುಗಿ: ನಾನು ಹುಚ್ಚಾಸ್ಪತ್ರೆಯ ನರ್ಸ್
***
ಗುಂಡ: ನಿನ್ನ ಕನ್ನಡಾಭಿಮಾನದ ಬಗ್ಗೆ ಒಂದು ಉದಾಹರಣೆ ಕೊಡು..
ಮರಿಗುಂಡ: ಈ ಬಾರಿ ಕನ್ನಡ ತಾಯಿ ಮೆಚ್ಚುವ ಕೆಲಸ ಮಾಡಿದ್ದೇನೆ.
ಗುಂಡ: ಏನದು?
ಮರಿಗುಂಡ: ಈ ಬಾರಿ ಇಂಗ್ಲಿಷ್ ಪರೀಕ್ಷೆಯಲ್ಲಿ ಫೇಲಾಗುವ ಮೂಲಕ ಕನ್ನಡಾಭಿಮಾನ ಮೆರೆದಿದ್ದೇನೆ.

English summary
Kannada jokes for the day : Jokes between Gunda and Mari Gunda and Teacher and Student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X