ದಕ್ಷಿಣ ಕನ್ನಡ, ರಾಯಚೂರು ಅಂಗನವಾಡಿಯಲ್ಲಿ ಉದ್ಯೋಗವಿದೆ
ಬೆಂಗಳೂರು, ಜುಲೈ 03: ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಗೆ 2020ನೇ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ದಕ್ಷಿಣಕನ್ನಡ ಹಾಗೂ ರಾಯಚೂರು ಜಿಲ್ಲೆಯಲ್ಲಿ 148 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತ ಹಾಗೂ ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಅರ್ಜಿ ಹಾಕಬಯಸುವವರು ಜುಲೈ 30, 2020ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ
ಹೆಸರು:
ಮಹಿಳಾ
ಮತ್ತು
ಕಲ್ಯಾಣ
ಇಲಾಖೆ
ಒಟ್ಟು
ಹುದ್ದೆ:
148
ಹುದ್ದೆ
ಹೆಸರು:
ಅಂಗನವಾಡಿ
ಕಾರ್ಯಕರ್ತೆ,
ಅಂಗನವಾಡಿ
ಸಹಾಯಕ
ಉದ್ಯೋಗ
ಸ್ಥಳ:
ದಕ್ಷಿಣ
ಕನ್ನಡ
ಹಾಗೂ
ರಾಯಚೂರು
ಅಂಗನವಾಡಿ
ಕಾರ್ಯಕರ್ತೆ
ದಕ್ಷಿಣ
ಕನ್ನಡ:
10
ಅಂಗನವಾಡಿ
ಸಹಾಯಕ
ದಕ್ಷಿಣ
ಕನ್ನಡ:
66
ಅಂಗನವಾಡಿ
ಕಾರ್ಯಕರ್ತೆ
ರಾಯಚೂರು:
14
ಅಂಗನವಾಡಿ
ಸಹಾಯಕ
ರಾಯಚೂರು:
48
ಕರ್ನಾಟಕ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ಜುಲೈ
30,
2020.
ಎಸ್ಎಸ್ಸಿ ನೇಮಕಾತಿ; 283 ಹುದ್ದೆಗಳಿಗೆ ಅರ್ಜಿ ಹಾಕಿ
ವಿದ್ಯಾರ್ಹತೆ : ಅಭ್ಯರ್ಥಿಗಳು 4, 9, 12 ಅಥವಾ ತತ್ಸಮಾನ ತರಗತಿಗಳಲ್ಲಿ ತೇರ್ಗಡೆ ಹೊಂದಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರಬೇಕು.
ವಯೋಮಿತಿ
:
ಕನಿಷ್ಠ
ವರ್ಷ
:
18
ವರ್ಷ
ಗರಿಷ್ಠ
ವರ್ಷ
:
35
ವರ್ಷ
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.
ಸಂಬಳ
ವಿವರ:
ಅಂಗನವಾಡಿ
ಕಾರ್ಯಕರ್ತ:
8000ರು
ಅಂಗನವಾಡಿ
ಸಹಾಯಕ:
4000
ರು
ಉಪ
ಅಂಗನವಾಡಿ
ಸಿಬ್ಬಂದಿ:
4750
ರು
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನ.
ಪ್ರಮುಖ
ದಿನಾಂಕ:
ಆನ್
ಲೈನ್
ಅರ್ಜಿ
ಸಲ್ಲಿಸಲು
ಆರಂಭ
ದಿನಾಂಕ
:
01-07-2020
ಆನ್
ಲೈನ್
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ
:
30-07-2020
ಅರ್ಜಿ ವಿವರ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ