ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಲೆಕ್ಕಿಗರ ನೇಮಕಾತಿ 2022; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ

|
Google Oneindia Kannada News

ಬೀದರ್, ಏಪ್ರಿಲ್ 20: ಕರ್ನಾಟಕ ರಾಜ್ಯದ ಬೀದರ್, ಉತ್ತರಕನ್ನಡ, ಯಾದಗಿರಿ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಗ್ರಾಮ ಲೆಕ್ಕಿಗರ ಉದ್ಯೋಗ ಅಧಿಸೂಚನೆಗಳನ್ನು ಹುಡುಕುತ್ತಿರುವವರು ಅರ್ಜಿ ಸಲ್ಲಿಸಲು ಸಂಬಂಧಿತ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ಇಲ್ಲಿ ಫ್ರೆಶರ್‌ಗಳು ಮತ್ತು ಅನುಭವಿ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿ ವಿಲೇಜ್ ಅಕೌಂಟೆಂಟ್ ನೇಮಕಾತಿಯನ್ನು ಈ ಕೆಳಗಿನಂತೆ ಪರಿಶೀಲಿಸಬಹುದು.

ಬಳ್ಳಾರಿ: ಗ್ರಾಮ ಕಾಯಕ ಮಿತ್ರ, ಸಂಪನ್ಮೂಲ ವ್ಯಕ್ತಿ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ: ಗ್ರಾಮ ಕಾಯಕ ಮಿತ್ರ, ಸಂಪನ್ಮೂಲ ವ್ಯಕ್ತಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಡಗು ಗ್ರಾಮ ಲೆಕ್ಕಿಗರ ನೇಮಕಾತಿ
ಸಂಸ್ಥೆ: ಕೊಡಗು ಗ್ರಾಮ ಲೆಕ್ಕಾಧಿಕಾರಿ
ಪೋಸ್ಟ್ ಹೆಸರು: ಗ್ರಾಮ ಲೆಕ್ಕಾಧಿಕಾರಿ (VA)
ಖಾಲಿ ಹುದ್ದೆಗಳ ಸಂಖ್ಯೆ: 35 ಹುದ್ದೆಗಳು
ವಿದ್ಯಾರ್ಹತೆ: 12ನೇ ತರಗತಿ/ ಪಿಯುಸಿ
ಕೊನೆಯ ದಿನಾಂಕ: ಮೇ 19, 2022

Village Accountant Recruitment 2022; Applications Are Invited From Various Districts of Karnataka

ಬೀದರ್ ಗ್ರಾಮ ಲೆಕ್ಕಿಗರ ನೇಮಕಾತಿ
ಸಂಸ್ಥೆ: ಬೀದರ್ ಗ್ರಾಮ ಲೆಕ್ಕಾಧಿಕಾರಿ
ಪೋಸ್ಟ್ ಹೆಸರು: ಗ್ರಾಮ ಲೆಕ್ಕಾಧಿಕಾರಿ (VA)
ಖಾಲಿ ಹುದ್ದೆಗಳ ಸಂಖ್ಯೆ: 57 ಹುದ್ದೆಗಳು
ವಿದ್ಯಾರ್ಹತೆ: 12ನೇ/ಪಿಯುಸಿ
ಕೊನೆಯ ದಿನಾಂಕ: ಮೇ 16, 2022

ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ಏ. 28ರ ತನಕ ಅರ್ಜಿ ಹಾಕಿಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ಏ. 28ರ ತನಕ ಅರ್ಜಿ ಹಾಕಿ

ಉತ್ತರ ಕನ್ನಡ ಗ್ರಾಮ ಲೆಕ್ಕಿಗರ ನೇಮಕಾತಿ
ಸಂಸ್ಥೆ: ಉತ್ತರ ಕನ್ನಡ ಗ್ರಾಮ ಲೆಕ್ಕಾಧಿಕಾರಿ
ಪೋಸ್ಟ್ ಹೆಸರು: ಗ್ರಾಮ ಲೆಕ್ಕಾಧಿಕಾರಿ (VA)
ಖಾಲಿ ಹುದ್ದೆಗಳ ಸಂಖ್ಯೆ: 102 ಹುದ್ದೆಗಳು
ವಿದ್ಯಾರ್ಹತೆ: 12ನೇ/ಪಿಯುಸಿ
ಕೊನೆಯ ದಿನಾಂಕ: ಮೇ 10, 2022

ಯಾದಗಿರಿ ಗ್ರಾಮ ಲೆಕ್ಕಿಗರ ನೇಮಕಾತಿ
ಸಂಸ್ಥೆ: ಯಾದಗಿರಿ ಗ್ರಾಮ ಲೆಕ್ಕಾಧಿಕಾರಿ
ಪೋಸ್ಟ್ ಹೆಸರು: ಗ್ರಾಮ ಲೆಕ್ಕಾಧಿಕಾರಿ (VA)
ಖಾಲಿ ಹುದ್ದೆಗಳ ಸಂಖ್ಯೆ: 27 ಹುದ್ದೆಗಳು
ವಿದ್ಯಾರ್ಹತೆ: 12ನೇ/ಪಿಯುಸಿ
ಕೊನೆಯ ದಿನಾಂಕ: ಏಪ್ರಿಲ್ 29, 2022

Recommended Video

ಚಹಲ್, ಕುಲದೀಪ್ ಫುಲ್ ಮಿಂಚಿಂಗ್...ಅಶ್ವಿನ್ ಕೆರಿಯರ್ ಖತಂ | Oneindia Kannada

English summary
Applications are invited for vacant Village Accountant posts in Bidar, Uttara kannada and Yadagiri districts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X