ಸಿಐಎಸ್ ಎಫ್ ಗಾಗಿ ಯುಪಿಎಸ್ ಸಿ ನೇಮಕಾತಿ, 23 ಹುದ್ದೆಗಳು
ನವದೆಹಲಿ, ಡಿಸೆಂಬರ್ 06: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಯು 2020ನೇ ಸಾಲಿನ ನೇಮಕಾತಿ ಆರಂಭಿಸಿದೆ. ಸಿಐಎಸ್ ಎಫ್ ಎಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಯುಪಿಎಸ್ ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು : Union Public Service Commission (UPSC)
ಹುದ್ದೆ ಹೆಸರು: CISF AC (EXE) LDCE-2020
ಒಟ್ಟು ಹುದ್ದೆ: 23
ಉದ್ಯೋಗ
ಸ್ಥಳ:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
24.12.2019
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ವಯೋಮಿತಿ: ಸಾಮಾನ್ಯ/ಒಬಿಸಿ ಅಭ್ಯರ್ಥಿ: 21 ರಿಂದ 30 ವರ್ಷ(1 ಆಗಸ್ಟ್ 2020) ಎಸ್ ಸಿ/ ಎಸ್ಟಿ/ ಎಸ್ಎಸ್ ಸಿಒ/ ಮಾಜಿಯೋಧರಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ವಿನಾಯಿತಿ, ಒಬಿಸಿ ಅಭ್ಯರ್ಥಿಗೆ 03 ವರ್ಷ
ಅರ್ಜಿಶುಲ್ಕ: ಯಾವುದೇ ಶುಲ್ಕವಿಲ್ಲ.
ಪ್ರಮುಖ
ದಿನಾಂಕ:
ಆನ್
ಲೈನ್
ಅರ್ಜಿ
ಸಲ್ಲಿಕೆ
ಆರಂಭ
ದಿನ:
04.12.2019
ಆನ್
ಲೈನ್
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
24.12.2019.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ.