ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPSC ನೇಮಕಾತಿ: 418 ಹುದ್ದೆಗಳಿಗೆ ಪರೀಕ್ಷೆ ಬಗ್ಗೆ ಅಧಿಸೂಚನೆ

|
Google Oneindia Kannada News

ನವದೆಹಲಿ, ನವೆಂಬರ್ 07: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2019ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದೆ. 2020ನೇ ಸಾಲಿನ ಡಿಫೆನ್ಸ್ ಸರ್ವೀಸ್ ಪರೀಕ್ಷೆಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಈ ಕುರಿತಂತೆ ಯುಪಿಎಸ್ ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನವೆಂಬರ್ 19ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು : Union Public Service Commission (UPSC)
ಹುದ್ದೆ ಹೆಸರು : Combined Defence Services Examination (I), 2020
ಒಟ್ಟು ಹುದ್ದೆ : 418
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19.11.2019

ವಿದ್ಯಾರ್ಹತೆ:

ವಿದ್ಯಾರ್ಹತೆ:

IMA: ಆಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಪದವಿ

ಭಾರತೀಯ ನೌಕಾಪಡೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ
ಏರ್ ಫೋರ್ಸ್ ಅಕಾಡೆಮಿ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

ವಯೋಮಿತಿ:

ವಯೋಮಿತಿ:

IMA: 2 ಜನವರಿ 1997ರಿಂದ 2002ರ ಜನವರಿ 1 ಅವಧಿಯಲ್ಲಿ ಜನಿಸಿದ ಅವಿವಾಹಿತರು.

ಭಾರತೀಯ ನೌಕಾಪಡೆ: 2 ಜನವರಿ 1997ರಿಂದ 2002ರ ಜನವರಿ 1 ಅವಧಿಯಲ್ಲಿ ಜನಿಸಿದ ಅವಿವಾಹಿತರು.
ಏರ್ ಫೋರ್ಸ್ ಅಕಾಡೆಮಿ: 20 ರಿಂದ 24 ವರ್ಷ

ಸಾಮಾನ್ಯ/ಒಬಿಸಿ ಅಭ್ಯರ್ಥಿ: 21 ರಿಂದ 35 ವರ್ಷ (1 ಜನವರಿ 2020) ಎಸ್ ಸಿ/ ಎಸ್ಟಿ/ ಎಸ್ಎಸ್ ಸಿಒ/ ಮಾಜಿಯೋಧರಿಗೆ ಗರಿಷ್ಟ ವಯೋಮಿತಿಯಲ್ಲಿ 5 ವರ್ಷ ವಿನಾಯಿತಿ, ಒಬಿಸಿ ಅಭ್ಯರ್ಥಿಗೆ 03 ವರ್ಷ

ಅರ್ಜಿಶುಲ್ಕ:

ಅರ್ಜಿಶುಲ್ಕ:

ಸಾಮಾನ್ಯ/ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ: 200 ರು

ಎಸ್ ಸಿ/ ಎಸ್ಟಿ/ ಮಾಜಿ ಯೋಧ/ ಮಹಿಳೆ: ಯಾವುದೇ ಶುಲ್ಕವಿಲ್ಲ.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ಸಂದರ್ಶನ/ವ್ಯಕ್ತಿತ್ವ ಮೌಲ್ಯ ಮಾಪನ ಪ್ರಮುಖ

ದಿನಾಂಕ:

ದಿನಾಂಕ:

ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನ: 30.10.2019
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19.11.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ.

English summary
UPSC recruitment 2019 notification has been released on official website for the recruitment of 418 vacancies at Union Public Service Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X