ಯುಪಿಎಸ್ ಸಿಯಲ್ಲಿ 417 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ನವೆಂಬರ್ 12: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಸುಮಾರು 417 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 26, 2018 ಕೊನೆಯ ದಿನವಾಗಿದೆ.
ಸಿಡಿಎಸ್ -1 ಪರೀಕ್ಷೆ ತೆಗೆದುಕೊಳ್ಳಲು ಬಯಸುವವರು ಅರ್ಜಿ ಹಾಕಬಹುದು.
21 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್ಸಿ
ಸಂಸ್ಥೆ
ಹೆಸರು:
ಕೇಂದ್ರ
ಲೋಕಸೇವಾ
ಆಯೋಗ
(ಯುಪಿಎಸ್ಸಿ)
ಒಟ್ಟು
ಹುದ್ದೆ:
417
ಹುದ್ದೆ
ಹೆಸರು:
Combined
Defence
Services
(CDS-I)
Examination
2019
ಉದ್ಯೋಗ
ಸ್ಥಳ
:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ನವೆಂಬರ್
26,
2018
ಅರ್ಜಿ ಶುಲ್ಕದ ವಿವರ : ಅರ್ಜಿ ಸಲ್ಲಿಸುವ ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇತರೆ ಅಭ್ಯರ್ಥಿಗಳಿಗೆ 25 ರೂ. ಶುಲ್ಕ ನಿಗದಿ ಮಾಡಲಾಗಿದೆ.
ವಿದ್ಯಾರ್ಹತೆ
:
ಐಎಂಎ
ಹಾಗೂ
ಆಫೀಸರ್ಸ್
ಟ್ರೈನಿಂಗ್
ಅಕಾಡೆಮಿ-ಮಾನ್ಯತೆ
ಪಡೆದ
ವಿಶ್ವವಿದ್ಯಾಲಯದಿಂದ
ಪದವಿ
ಇಂಡಿಯನ್
ನವಲ್
ಅಕಾಡೆಮಿ-ವಿಶ್ವವಿದ್ಯಾಲಯ/ವಿದ್ಯಾಸಂಸ್ಥೆಯಿಂದ
ಇಂಜಿನಿಯರಿಂಗ್
ಪದವಿ
ಏರ್
ಫೋರ್ಸ್
ಅಕಾಡೆಮಿ
:
ಶ್ವವಿದ್ಯಾಲಯ/ವಿದ್ಯಾಸಂಸ್ಥೆಯಿಂದ
ಇಂಜಿನಿಯರಿಂಗ್
ಪದವಿ(ಭೌತಶಾಸ್ತ್ರ/ಗಣಿತ
10+2
ನಲ್ಲಿ
ಓದಿರಬೇಕು)
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ