ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ ಸಿ: ಪಶುವೈದ್ಯ ಇಲಾಖೆಯಲ್ಲಿ 13 ಹುದ್ದೆಗಳಿವೆ, ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜನವರಿ 02 : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) 2018-19ನೇ ಸಾಲಿನ ನೇಮಕಾತಿಗಾಗಿ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ.

ಸ್ಪೆಷಲಿಸ್ಟ್ ಗ್ರೇಡ್ 3, ಪಶುವೈದ್ಯ ಸಹಾಯಕ ಸೇರಿದಂತೆ 13ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಹರಿರುವ ಅಭ್ಯರ್ಥಿಗಳು ಜನವರಿ 11, 2019ರೊಳಗೆ ಅರ್ಜಿ ಸಲ್ಲಿಸಬಹುದು.

ರೈಲ್ವೇ ನೇಮಕಾತಿ : 14033 ಹುದ್ದೆಗಳಿಗೆ ಜ.2ರಿಂದ ಅರ್ಜಿ ಹಾಕಿ ರೈಲ್ವೇ ನೇಮಕಾತಿ : 14033 ಹುದ್ದೆಗಳಿಗೆ ಜ.2ರಿಂದ ಅರ್ಜಿ ಹಾಕಿ

ಸಂಸ್ಥೆ ಹೆಸರು: Union Public Service Commission
ಒಟ್ಟು ಹುದ್ದೆಗಳು : 13
ಹುದ್ದೆ ಹೆಸರು: ಸ್ಪೆಷಲಿಸ್ಟ್, ಪಶುವೈದ್ಯ ಸಹಾಯಕ
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 11, 2019
ವಿದ್ಯಾರ್ಹತೆ :

UPSC recruitment 2018 apply for 13 Various Vacancies

ಸ್ಪೆಷಲಿಸ್ಟ್ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ.

ಪಶುವೈದ್ಯ ಸಹಾಯಕ : ಪ್ರಾಣಿ ಹಾಗೂ ಪಶುವೈದ್ಯ ವಿಜ್ಞಾನ ವಿಷಯದಲ್ಲಿ ಪದವಿ

68 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಓಸಿಎಲ್68 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಓಸಿಎಲ್

ವಯೋಮಿತಿ:
ಸ್ಪೆಷಲಿಸ್ಟ್: 40 ವರ್ಷ
ಪಶುವೈದ್ಯ ಸಹಾಯಕ : 38 ವರ್ಷ (ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ)

ಅರ್ಜಿ ಶುಲ್ಕ :
ಎಸ್ ಸಿ/ ಎಸ್ಟಿ/ ಮಹಿಳೆ/ ದಿವ್ಯಾಂಗ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಇತರೆ: 25ರು

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 10, 2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
UPSC recruitment 2018-19 notification has been released on official website for the recruitment of 13 vacancies at Union Public Service Commission. The candidate who is looking for Specialist Gr-III, Veterinary Assistant & Various Vacancies can apply online application on or before 11th January 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X