ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 347ಹುದ್ದೆಗಳಿವೆ
ಬೆಂಗಳೂರು, ಆಗಸ್ಟ್ 22: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2021-22ನೇ ಸಾಲಿನ ನೇಮಕಾತಿ ಮುಂದುವರೆಸಿದೆ. 347ಕ್ಕೂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 03, 2021 ಕೊನೆ ದಿನಾಂಕವಾಗಿದೆ.
ಸಂಸ್ಥೆ
ಹೆಸರು:
ಯೂನಿಯನ್
ಬ್ಯಾಂಕ್
ಆಫ್
ಇಂಡಿಯಾ
ಹುದ್ದೆ
ಹೆಸರು:
ಸ್ಪೆಷಲಿಸ್ಟ್
ಆಫೀಸರ್
ಎಲ್ಲಿ
ಉದ್ಯೋಗ?:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ಸೆಪ್ಟೆಂಬರ್
03,
2021
ಒಟ್ಟು
ಹುದ್ದೆಗಳು
:
347
ವಿದ್ಯಾರ್ಹತೆ: ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಶೇ 60ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಭಾರತ ಸರ್ಕಾರ ಅಥವಾ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ವಿದ್ಯಾಸಂಸ್ಥೆಯಿಂದ ಪದವಿ ಗಳಿಸಿರಬೇಕು.
ಹುದ್ದೆಗಳ
ವಿವರ:
ಹುದ್ದೆ
ಹೆಸರು:
ಒಟ್ಟು
ಹುದ್ದೆ-ವಿದ್ಯಾರ್ಹತೆ-ವಯೋಮಿತಿ
*
ಹಿರಿಯ
ಮ್ಯಾನೇಜರ್
(risk)
ಹಾಗೂ
ಮ್ಯಾನೇಜರ್
(risk):
60-ಎಂಬಿಎ/ಪಿಜಿ/ಸಿಎ/ಸಿಎಂಎ(ಐಸಿಡಬ್ಲ್ಯೂಎ)/
ಸಿಎಸ್/
ಸಂಬಂಧಪಟ್ಟ
ಪ್ರಮಾಣ
ಪತ್ರ-30
ರಿಂದ
40
ವರ್ಷ
*
ಮ್ಯಾನೇಜರ್
(ಸಿವಿಎಲ್):
07-ಬಿ.ಇ/ಬಿ.ಟೆಕ್
(ಸಿವಿಎಲ್
ಇಂಜಿನಿಯರಿಂಗ್)-25
ರಿಂದ
35
ವರ್ಷ.
*
ಮ್ಯಾನೇಜರ್
(ಆರ್ಕಿಟೆಕ್):
07-
ಪದವಿ
(ಆರ್ಕಿಟೆಕ್
)-25
ರಿಂದ
35
ವರ್ಷ.
*
ಮ್ಯಾನೇಜರ್
(ಎಲೆಕ್ಟ್ರಿಕಲ್
ಇಂಜಿನಿಯರ್):
02-ಬಿ.ಇ/ಬಿ.ಟೆಕ್
(ಎಲೆಕ್ಟ್ರಿಕಲ್
ಇಂಜಿನಿಯರಿಂಗ್
)-25
ರಿಂದ
35
ವರ್ಷ.
*
ಮ್ಯಾನೇಜರ್
(ಪ್ರಿಟಿಂಗ್
ಟೆಕ್ನಾಲಜಿಸ್ಟ್):
01-ಬಿ.ಇ/ಬಿ.ಟೆಕ್
(ಪ್ರಿಟಿಂಗ್
ಇಂಜಿನಿಯರಿಂಗ್
)-25
ರಿಂದ
35
ವರ್ಷ.
*
ಮ್ಯಾನೇಜರ್
(ಫೊರೆಕ್ಸ್):
50-
ಪದವಿ,
ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ-25
ರಿಂದ
35
ವರ್ಷ.
*
ಸಹಾಯಕ
ಮ್ಯಾನೇಜರ್
(ಸಿಎ)-14-ಚಾರ್ಟೆಡ್
ಅಕೌಂಟೆಟ್-25
ರಿಂದ
35
ವರ್ಷ.
*
ಸಹಾಯಕ
ಮ್ಯಾನೇಜರ್
(ಟೆಕ್ನಿಕಲ್
ಅಧಿಕಾರಿ):
14-ಸಂಬಂಧಪಟ್ಟ
ವಿಷಯದಲ್ಲಿ
ಇಂಜಿನಿಯರಿಂಗ್
ಪದವಿ/ಬಿ.ಫಾರ್ಮಾ-20
ರಿಂದ
30
ವರ್ಷ.
* ಸಹಾಯಕ ಮ್ಯಾನೇಜರ್ (ಫೊರೆಕ್ಸ್): 120-ಪದವಿ, ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ-20 ರಿಂದ 30 ವರ್ಷ.
ಸಂಬಳ
ನಿರೀಕ್ಷೆ:
ಹಿರಿಯ
ಮ್ಯಾನೇಜರ್
(risk):
ರು
63,840-1990/5-73790-2220/2-78,230
ಮ್ಯಾನೇಜರ್
(risk):
ರು
48,170-1740/1-49910-1990/10-69,810
ಮ್ಯಾನೇಜರ್
(ಸಿವಿಎಲ್):
ರು
48,170-1740/1-49910-1990/10-69,810
ಮ್ಯಾನೇಜರ್
(ಆರ್ಕಿಟೆಕ್):
ರು
48,170-1740/1-49910-1990/10-69,810
ಮ್ಯಾನೇಜರ್
(ಎಲೆಕ್ಟ್ರಿಕಲ್
ಇಂಜಿನಿಯರ್):
ರು
48,170-1740/1-49910-1990/10-69,810
ಮ್ಯಾನೇಜರ್
(ಪ್ರಿಟಿಂಗ್
ಟೆಕ್ನಾಲಜಿಸ್ಟ್):
ರು
48,170-1740/1-49910-1990/10-69,810
ಮ್ಯಾನೇಜರ್
(ಫೊರೆಕ್ಸ್):
ರು
48,170-1740/1-49910-1990/10-69,810
ಸಹಾಯಕ
ಮ್ಯಾನೇಜರ್
(ಸಿಎ):
ರು
48,170-1740/1-49910-1990/10-69,810
ಸಹಾಯಕ
ಮ್ಯಾನೇಜರ್
(ಟೆಕ್ನಿಕಲ್
ಅಧಿಕಾರಿ):
ರು
36,000-1490/7-46430-1740/2-49910-1990/7-63,840
ಸಹಾಯಕ ಮ್ಯಾನೇಜರ್ (ಫೊರೆಕ್ಸ್): ರು 36,000-1490/7-46430-1740/2-49910-1990/7-63,840
ಅರ್ಜಿ
ಶುಲ್ಕ:
ಸಾಮಾನ್ಯ/
ಅರ್ಥಿಕವಾಗಿ
ಹಿಂದುಳಿದ
ಹಾಗೂ
ಹಿಂದುಳಿದ
ವರ್ಗ:
850
ರು
ಪರಿಶಿಷ್ಟ
ಜಾತಿ/
ಪರಿಶಿಷ್ಟ
ಪಂಗಡ,
ದಿವ್ಯಾಂಗ:
ಯಾವುದೇ
ಶುಲ್ಕವಿಲ್ಲ.
ಸಂದರ್ಶನ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಪ್ರಮುಖ
ದಿನಾಂಕಗಳು:
ಆನ್ಲೈನ್ನಲ್ಲಿ
ಅರ್ಜಿ
ಸಲ್ಲಿಕೆ
ಆರಂಭ:
12/08/2021
ಆನ್ಲೈನ್ನಲ್ಲಿ
ಅರ್ಜಿ
ಸಲ್ಲಿಕೆ
ಕೊನೆ
ದಿನಾಂಕ
:
03/09/2021
ಅರ್ಜಿ
ಪ್ರಿಂಟ್
ಮಾಡಲು
ಕೊನೆ
ದಿನಾಂಕ:
18/09/2021
ಆನ್ಲೈನ್ನಲ್ಲಿ
ಪರೀಕ್ಷೆ
ದಿನಾಂಕ(ಸಂಭಾವ್ಯ):
09/10/2021.
ಅರ್ಜಿ
ಸಲ್ಲಿಸುವ
ವಿಧಾನ
ಹಾಗೂ
ಹೆಚ್ಚಿನ
ಮಾಹಿತಿಗಾಗಿ
ಯೂನಿಯನ್
ಬ್ಯಾಂಕ್
ಆಫ್
ಇಂಡಿಯಾದ
ಅಧಿಕೃತ
ವೆಬ್ತಾಣವನ್ನು
ವೀಕ್ಷಿಸಿ.
*
ಅಧಿಕೃತ
ವೆಬ್
ತಾಣ(www.unionbankofindia.co.in)
ಕ್ಕೆ
ಭೇಟಿ
ನೀಡಿ
*
ಕೆರಿಯರ್
ಪುಟದಲ್ಲಿ
'Recruitments'
ಕ್ಲಿಕ್
ಮಾಡಿ
*
2021-22ನೇ
ಸಾಲಿನ
ಸ್ಪೆಷಲಿಸ್ಟ್
ಅಧಿಕಾರಿಗಳ
ಹುದ್ದೆ
ನೇಮಕಾತಿ
ಎಂಬುದನ್ನು
ಆಯ್ಕೆ
ಮಾಡಿಕೊಳ್ಳಿ
*
ಆನ್
ಲೈನ್
ಅರ್ಜಿ
ಓಪನ್
ಮಾಡಿ,
ನೋಂದಣಿ
ಮಾಡಿಕೊಂಡು
ಸರಿಯಾದ
ಮೊಬೈಲ್
ಸಂಖ್ಯೆ
ಹಾಗೂ
ಇಮೇಲ್
ನೀಡಿ
*
ನೋಂದಣಿ
ಸಂದರ್ಭದಲ್ಲಿ
ತಂದೆ/ಗಂಡನ
ಪೂರ್ಣ
ಹೆಸರು
ದಾಖಲಿಸಿ.
ಅರ್ಹತೆಗೆ
ಬೇಕಾದ
ದಾಖಲೆಗಳನ್ನು
ಒದಗಿಸಿ
ಸೇವ್
ಮಾಡಿ.
*
ಆನ್
ಲೈನ್
ಮೂಲಕವೇ
ಪೇಮೆಂಟ್
ಮಾಡಬಹುದು.
ಡೆಬಿಟ್
ಕಾರ್ಡ್/
ರುಪೇ
ಕಾರ್ಡ್/
ವೀಸಾ
ಕಾರ್ಡ್/
ಮಾಸ್ಟರ್
ಕಾರ್ಡ್/
ಮಾಸ್ಟ್ರೋ
ಅಲ್ಲದೆ
ಕ್ರೆಡಿಟ್
ಕಾರ್ಡ್,
ಇಂಟರ್ನೆಟ್
ಬ್ಯಾಂಕಿಂಗ್,
ಐಎಂಪಿಎಸ್,
ಕ್ಯಾಶ್
ಕಾರ್ಡ್/
ಮೊಬೈಲ್
ವ್ಯಾಲೆಟ್/ಯುಪಿಐ
ಮೂಲಕ
ಹಣ
ಪಾವತಿಸಬಹುದು.
*
ಅರ್ಜಿ
ಸಲ್ಲಿಸಿದ್ದಕ್ಕೆ
ಹಾಗೂ
ಶುಲ್ಕ
ಪಾವತಿಗೆ
ಇ
ರಸೀತಿ
ಪಡೆದುಕೊಳ್ಳಿ.
*
ಜಾತಿ
ಪ್ರಮಾಣ
ಪತ್ರ,
ಆರ್ಥಿಕ
ಪ್ರಮಾಣ
ಪತ್ರ,
ಗುರುತಿನ
ಚೀಟಿ
ಮುಂತಾದ
ದಾಖಲೆಗಳನ್ನು
ಒದಗಿಸುವ
ವಿಧಾನ
ಹಾಗೂ
ಮಾಹಿತಿಗಾಗಿ
ಅಧಿಕೃತ
ನೋಟಿಫಿಕೇಷನ್
ಮೂಲಕ
ಪಡೆದುಕೊಳ್ಳಬಹುದು.