ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RRB: 1937 ಪ್ಯಾರಾಮೆಡಿಕಲ್ ಸಿಬ್ಬಂದಿಗಳ ನೇಮಕಕ್ಕೆ ಅರ್ಜಿ ಆಹ್ವಾನ

|
Google Oneindia Kannada News

ನವದೆಹಲಿ, ಮಾರ್ಚ್ 06: ರೈಲ್ವೆ ನೇಮಕಾತಿ ಬೋರ್ಡ್(ಆರ್ ಆರ್ ಬಿ) ತನ್ನ ಅಧಿಕೃತ ವೆಬ್ ತಾಣದಲ್ಲಿ 1937 ಪ್ಯಾರಾಮೆಡಿಕಲ್ ಸ್ಟಾಫ್ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಏಪ್ರಿಲ್ 02ರೊಳಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: Railway Recruitment Board
ಹುದ್ದೆ ಹೆಸರು: ಪ್ಯಾರಾಮೆಡಿಕಲ್ ಸ್ಟಾಫ್
ಒಟ್ಟು ಹುದ್ದೆ: 1937
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02 ಏಪ್ರಿಲ್ 2019

ಐಬಿಪಿಎಸ್ 2019 ಕ್ಯಾಲೆಂಡರ್ ಪ್ರಕಟ: ಆರ್ ಆರ್ ಬಿ ಪರೀಕ್ಷೆ ಯಾವಾಗ? ಐಬಿಪಿಎಸ್ 2019 ಕ್ಯಾಲೆಂಡರ್ ಪ್ರಕಟ: ಆರ್ ಆರ್ ಬಿ ಪರೀಕ್ಷೆ ಯಾವಾಗ?

ವಿದ್ಯಾರ್ಹತೆ: ಅರ್ಜಿದಾರರು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ, ಪದವಿ ಪಡೆದಿರಬೇಕು.

RRB Recruitment 2019 apply for 1937 Paramedical Staff Posts

ವಯೋಮಿತಿ:
ಕನಿಷ್ಠ ಮಿತಿ: 18 ವರ್ಷ
ಗರಿಷ್ಠ ಮಿತಿ: 33 ವರ್ಷ

ಸಂಬಳ ನಿರೀಕ್ಷೆ: 21,700 ರಿಂದ 44,900 ರು

1.5 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ 1.5 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ

ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಪರೀಕ್ಷೆ ಆಧಾರದ ಮೇಲೆ ನೇಮಕಾತಿ

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ನೇಮಕಾತಿ ವಿವರಗಳನ್ನು ತಿಳಿಯಲು ಕ್ಲಿಕ್ ಮಾಡಿ

English summary
RRB recruitment 2019 notification has been released on official website for the recruitment of 1937 vacancies at Railway Recruitment Board. The candidate who is looking for Paramedical Staff can apply online application on or before 02-04-2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X