ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NYKS ನೇಮಕಾತಿ 2019 : 225ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ನವದೆಹಲಿ, ಮಾರ್ಚ್ 20: ನೆಹರೂ ಯುವ ಕೇಂದ್ರ ಸಂಘಟನ್ ನಿಂದ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 225 ಡಿವೈಸಿ, ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 31ರೊಳಗೆ ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಒಎನ್ಜಿಸಿಯಲ್ಲಿ 4014 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಒಎನ್ಜಿಸಿಯಲ್ಲಿ 4014 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಂಸ್ಥೆ ಹೆಸರು: Nehru Yuva Kendra Sangathan
ಹುದ್ದೆ ಹೆಸರು: ಜಿಲ್ಲಾ ಯುವ ಸಂಘಟಕ, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್)
ಒಟ್ಟು ಹುದ್ದೆಗಳು: 225
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31.03.2019

NYKS Recruitment 2019 apply for 225 DYC,MTS and Clerk Posts.

ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ,ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತೆ

ವಯೋಮಿತಿ
ಗರಿಷ್ಠ ವಯಸ್ಸು: 28 ವರ್ಷ

ಎನ್ಐಎ ನೇಮಕಾತಿ : 62 ಎಸ್ಐ, ಇನ್ಸ್ ಪೆಕ್ಟರ್ ಹುದ್ದೆಗಳಿವೆ ಎನ್ಐಎ ನೇಮಕಾತಿ : 62 ಎಸ್ಐ, ಇನ್ಸ್ ಪೆಕ್ಟರ್ ಹುದ್ದೆಗಳಿವೆ

ವೇತನ ಶ್ರೇಣಿ
District Youth Coordinator : Rs. 56,100/- to Rs. 1,77,500/-
Accounts Clerk cum Typist : Rs. 25,500/- to Rs. 81,100/-
Multi Tasking Staff (MTS) : Rs. 18,000/- to Rs. 56,900/-

 RRB ನೇಮಕಾತಿ : 1665 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ RRB ನೇಮಕಾತಿ : 1665 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31.03.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
NYKS recruitment 2019 notification has been released on official website for the recruitment of 225 DYC, MTS Posts. The candidate who is looking for following post can apply from 16.03.2019 and before 31.03.2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X