ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಹಾನ್ಸ್‌ನಲ್ಲಿ 30 ಹುದ್ದೆಗಳ ಭರ್ತಿಗೆ ವಾಕ್-ಇನ್-ಇಂಟರ್‌ ವ್ಯೂ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 17 : ನಿಮ್ಹಾನ್ಸ್ 30 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 21ರಂದು ನಡೆಯುವ ವಾಕ್-ಇನ್-ಇಂಟರ್‌ ವ್ಯೂಗೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಕೌನ್ಸಿಲರ್, ಸೂಪರ್ ವೈಸರ್ ಸೇರಿದಂತೆ ವಿವಿಧ ಹುದ್ದೆ ಭರ್ತಿ ಮಾಡುತ್ತಿದೆ. ವಾಕ್ ಇನ್ ಇಂಟರ್‌ ವ್ಯೂ, ಲಿಖಿತ ಪರೀಕ್ಷೆ ಆಗಸ್ಟ್ 21ರಂದು ನಡೆಯುತ್ತಿದೆ.

417 ಹುದ್ದೆ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ ಇಂಡಿಯನ್ ಬ್ಯಾಂಕ್417 ಹುದ್ದೆ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ ಇಂಡಿಯನ್ ಬ್ಯಾಂಕ್

ಕೌನ್ಸಿಲರ್ ಹುದ್ದೆಗೆ ಸೈಕಾಲಜಿ, ಸೋಶಿಯಲ್ ವರ್ಕ್‌ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಿಂದ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

NIMHANS recruitment 2018 apply for 30 Various Vacancies

ಸೂಪರ್ ವೈಸರ್ ಹುದ್ದೆಗೆ ಪಬ್ಲಿಕ್ ಹೆಲ್ತ್, ಸೋಶಿಯಲ್ ಸೈನ್ಸ್, ಸೈಕಾಲಜಿ, ಸೋಶಿಯಲ್ ವರ್ಕ್, ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

30 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಐಟಿಇಎಸ್‌30 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಐಟಿಇಎಸ್‌

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 38 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ವೇತನ ಶ್ರೇಣಿ : ಕೌನ್ಸಿಲರ್ ಹುದ್ದೆಗೆ 25000 ರೂ. ಪ್ರತಿ ತಿಂಗಳು, ಸೂಪರ್ ವೈಸರ್ ಹುದ್ದೆಗೆ 30000 ಪ್ರತಿ ತಿಂಗಳು.

ವಾಕ್ ಇನ್ ಇಂಟರ್ ವ್ಯೂ ದಿನಾಂಕ 21 ಆಗಸ್ಟ್ 2018. ಬೆಳಗ್ಗೆ 10 ಗಂಟೆಯಿಂದ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
NIMHANS recruitment 2018-19 notification has been released on official website for the recruitment of 30 vacancies at National Institute of Mental Health and Neuro Sciences. The candidate who is looking for Counsellors, Supervisor & Various Vacancies can appear for the Walk-in-Interview/ Written Test/ Skill Test on 21st August 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X