ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NCL ನಲ್ಲಿ 2482 ಹುದ್ದೆಗಳಿವೆ, ತ್ವರಿತವಾಗಿ ಅರ್ಜಿ ಹಾಕಿ

|
Google Oneindia Kannada News

ನವದೆಹಲಿ, ಜೂನ್ 12: ನಾರ್ಥನ್ ಕೋಲ್ ಫೀಲ್ಡ್ (ಎನ್ ಸಿಎಲ್) 2019 ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಒಟ್ಟು 2482 ಹುದ್ದೆಗಳಿದ್ದು, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಜುಲೈ 10ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Northern Coalfields Limited
ಹುದ್ದೆ ಹೆಸರು : Apprentices
ಒಟ್ಟು ಹುದ್ದೆ: 2482
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10.07.2019

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ : ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯದಲ್ಲಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ಎನ್ ಸಿ ವಿಟಿ ಅಥವಾ ಎಸ್ ಸಿ ವಿಟಿ ವೆಲ್ಡರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೋಟರ್ ಮೆಕ್ಯಾನಿಕ್ ಟ್ರೇಡ್, 8, 10 ಹಾಗೂ ಐಟಿಐ

NCL Recruitment 2019 apply for 2482 Apprentices Post

ವಯೋಮಿತಿ: 16 ರಿಂದ 24 ವರ್ಷ (30 ಸೆಪ್ಟೆಂಬರ್ 2018)

ನೇಮಕಾತಿ: ವಿದ್ಯಾರ್ಹತೆ ಆಧಾರದ ಮೇಲೆ ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

ಪದವೀಧರರಿಗೆ 22 ಜ್ಯೂನಿಯರ್ ಸಹಾಯಕ ಹುದ್ದೆ, ಅರ್ಜಿ ಹಾಕಿಪದವೀಧರರಿಗೆ 22 ಜ್ಯೂನಿಯರ್ ಸಹಾಯಕ ಹುದ್ದೆ, ಅರ್ಜಿ ಹಾಕಿ

ಪ್ರಮುಖ ದಿನಾಂಕಗಳು
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 11.06.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10.07.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Northern Coalfields Limited Recruitment 2019 notification has been released on official website for the recruitment of 2482 vacancies at Northern Coalfields Limited. The candidate who is looking for Apprentices can apply online application on or before 10-07-2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X