ಎಸ್ಎಸ್ಎಲ್ಸಿಯಾದವರಿಗೆ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿವೆ
ಬೆಂಗಳೂರು, ಜೂನ್ 10: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2019ನೇ ಸಾಲಿನ ನೇಮಕಾತಿ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 218 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಜಿದಾರರು ತಮ್ಮ ಅರ್ಜಿಯನ್ನು ಜೂನ್ 24ರೊಳಗೆ ಸಲ್ಲಿಸಬಹುದು.
ಸಂಸ್ಥೆ
ಹೆಸರು:
ಕರ್ನಾಟಕ
ರಾಜ್ಯ
ಪೊಲೀಸ್
ಹುದ್ದೆ
ಹೆಸರು:
ವಿಶೇಷ
ಮೀಸಲು
ಪೊಲೀಸ್
ಕಾನ್ಸ್
ಟೇಬಲ್
ಒಟ್ಟು
ಹುದ್ದೆ
:
218
ಉದ್ಯೋಗ
ಸ್ಥಳ
:
ಕರ್ನಾಟಕ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ
:
24.06.2019
ಕರ್ನಾಟಕ ಪೊಲೀಸ್ ನೇಮಕಾತಿ : 23 ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿ
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ(ರಾಜ್ಯ ಬೋರ್ಡ್, ಸಿಬಿಎಸ್ ಇ, ಐಸಿಎಸ್ ಇ, ಕೆಒಎಸ್, ಎನ್ ಐಒಎಸ್) ಅಥವಾ ತತ್ಸಮಾನ ಅರ್ಹತೆ.
ವಯೋಮಿತಿ:
ಸಾಮಾನ್ಯ
ಅಭ್ಯರ್ಥಿ:
18
ರಿಂದ
25
ವರ್ಷ
ಎಸ್
ಸಿ/
ಎಸ್ಟಿ/
ಕೆಟಗೆರಿ
01,
2ಎ,
3ಎ,
3ಬಿ
:
18
ರಿಂದ
27
ವರ್ಷ
ಬುಡಕಟ್ಟು
ಜನಾಂಗ:
18
ರಿಂದ
30
ವರ್ಷ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈಯಕ್ತಿಕ ಸಂದರ್ಶನ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 877 ಹುದ್ದೆಗಳ ಭರ್ತಿ
ಅರ್ಜಿ
ಶುಲ್ಕ;
ಸಾಮಾನ್ಯ/
ಒಬಿಸಿ(2ಎ,
2ಬಿ,
3ಎ,
3
ಬಿ):
250
ರು
ಎಸ್
ಸಿ/
ಎಸ್ಟಿ/
ಕೆಟಗೆರಿ-1/ಬುಡಕಟ್ಟು:
100
ರು
ಪ್ರಮುಖ
ದಿನಾಂಕಗಳು;
ಆನ್
ಲೈನ್
ನಲ್ಲಿ
ಅರ್ಜಿ
ಸಲ್ಲಿಸಲು
ಆರಂಭ
ದಿನ:
07.06.2019
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
24.06.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ