ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್ಸಿ : 554 ಹುದ್ದೆಗಳಿಗೆ ನೇಮಕಾತಿ, ಇಂದೇ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ನವೆಂಬರ್ 26: ಕರ್ನಾಟಕ ಲೋಕಸೇವಾ ಆಯೋಗ(ಕೆ ಪಿಎಸ್ ಸಿ) ಯು ತನ್ನ ಅಧಿಕೃತ ವೆಬ್ ಸೈಟಿನಲ್ಲಿ 554 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಪ್ರಕಟಣೆ ಹೊರಡಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೆಪಿಎಸ್‌ಸಿ ನೇಮಕಾತಿ 554 ಹುದ್ದೆಗಳು, ವಿವರಗಳುಕೆಪಿಎಸ್‌ಸಿ ನೇಮಕಾತಿ 554 ಹುದ್ದೆಗಳು, ವಿವರಗಳು

ಸಂಸ್ಥೆ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
ಒಟ್ಟು ಹುದ್ದೆಗಳು : 554
ಉದ್ಯೋಗ ಸ್ಥಳ : ಕರ್ನಾಟಕ
ಕೊನೆ ದಿನಾಂಕ : ಡಿಸೆಂಬರ್ 22, 2018

15 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಡಿಆರ್‌ಡಿಒ 15 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಡಿಆರ್‌ಡಿಒ

ವಿದ್ಯಾರ್ಹತೆ : ಅಧಿಕೃತ ಪ್ರಕಟಣೆಯಂತೆ ಹುದ್ದೆಯ ಆಧಾರದ ಮೇಲೆ ಪದವಿ ಪಡೆದಿರಬೇಕು.

KPSC recruitment 2018 apply for 554 Various Vacancies

ವಯೋಮಿತಿ : 18 ರಿಂದ 35 ವರ್ಷ
ಸಂಬಳ ನಿರೀಕ್ಷೆ:
ಹೆಡ್ ಮಾಸ್ಟರ್ : 43,100 ರಿಂದ 83,900 ಪ್ರತಿ ತಿಂಗಳಿಗೆ
ಕನ್ನಡ ಭಾಷೆ ಟೀಚರ್ : 33,450 ರಿಂದ 62,600 ಪ್ರತಿ ತಿಂಗಳಿಗೆ

38 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ 38 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ

ಅರ್ಜಿ ಶುಲ್ಕ:
ಜನ ಸಾಮಾನ್ಯ : 600 ರು
ಒಬಿಸಿ (2ಎ/2ಬಿ/3ಎ ಹಾಗೂ 3ಬಿ) : 300ರು
ಎಸ್ ಸಿ/ ಎಸ್ಟಿ/ ಕೆಟಗರಿ -1 : 50

ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 22, 2018

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಯಲು ಕ್ಲಿಕ್ ಮಾಡಿ

English summary
KPSC recruitment 2018-19 notification has been released on official website for the recruitment of 554 vacancies at Karnataka Public Service Commission. The candidate who is looking for Head Master, Kannada Language Teachers & Various Vacancies can apply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X