ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಐಟಿಐ ಲಿ., ಬೆಂಗಳೂರಲ್ಲಿ ಕೆಲಸ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ಐಟಿಐ ಲಿಮಿಟೆಡ್ 50 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್‌ 25, 2018 ಕೊನೆಯ ದಿನವಾಗಿದೆ.

ಟ್ರೈನಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಐಟಿಐ ಲಿಮಿಟೆಡ್ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕು. ವೇತನ ಶ್ರೇಣಿ 8000 ಪ್ರತಿ ತಿಂಗಳು.

ನಮ್ಮ ಮೆಟ್ರೋ ಬಿಎಂಆರ್ ಸಿಎಲ್ ನಲ್ಲಿ 20 ವಿವಿಧ ಹುದ್ದೆಗಳುನಮ್ಮ ಮೆಟ್ರೋ ಬಿಎಂಆರ್ ಸಿಎಲ್ ನಲ್ಲಿ 20 ವಿವಿಧ ಹುದ್ದೆಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಇನ್ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್/ಟೆಲಿಕಮ್ಯುನಿಕೇಷನ್/ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ಇನ್‌ಫರ್‌ಮೇಶನ್‌ ಟೆಕ್ನಾಲಜಿ/ಸಿವಿಎಲ್/ಎಲೆಕ್ಟ್ರಿಕಲ್/ಮೆಕಾನಿಕಲ್ ಅನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

ITI Limited recruitment 2018 : Apply for 50 Technical Asst Post

ಮಂಡ್ಯದಲ್ಲಿ 126 ವಿವಿಧ ಹುದ್ದೆಗಳು ಖಾಲಿ, ಕೆಲಸಕ್ಕೆ ಅರ್ಜಿ ಹಾಕಿಮಂಡ್ಯದಲ್ಲಿ 126 ವಿವಿಧ ಹುದ್ದೆಗಳು ಖಾಲಿ, ಕೆಲಸಕ್ಕೆ ಅರ್ಜಿ ಹಾಕಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಕೆಪಿಎಸ್‌ಸಿ ನೇಮಕಾತಿ : ಬಿಎಸ್‌ಸಿ ಪದವೀಧರರು ಅರ್ಜಿ ಹಾಕಿಕೆಪಿಎಸ್‌ಸಿ ನೇಮಕಾತಿ : ಬಿಎಸ್‌ಸಿ ಪದವೀಧರರು ಅರ್ಜಿ ಹಾಕಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
ITI Limited recruitment 2018-19. Notification has been released on official website for the recruitment of 50 vacancies. The candidate who is looking for Trainee Technical Assistants can apply online before 25th September 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X