ITBP 2020 ನೇಮಕಾತಿ: 51 ಕಾನ್ಸ್ ಟೇಬಲ್ ಹುದ್ದೆಗಳಿವೆ
ನವದೆಹಲಿ, ಜುಲೈ 07: ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ಯಲ್ಲಿ 2020ನೇ ಸಾಲಿನ ನೇಮಕಾತಿ ನಡೆಸಲಾಗುತ್ತಿದೆ. ಈ ಕುರಿತು ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 51 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನ್ಸ್ ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಆರ್ಹ, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 26ರೊಳಗೆ ಅರ್ಜಿ ಸಲ್ಲಿಸಬಹುದು
ಸಂಸ್ಥೆ
ಹೆಸರು:
Indo-Tibetan
Border
Police
Force
ಹುದ್ದೆ
ಹೆಸರು:
ಕಾನ್ಸ್
ಟೇಬಲ್/
ಜಿಡಿ
ಒಟ್ಟು
ಹುದ್ದೆ
:
51
ಉದ್ಯೋಗ
ಸ್ಥಳ
:
ಭಾರತದೆಲ್ಲೆಡೆ
ಅರ್ಜಿ
ಸಸಲ್ಲಿಸಲು
ಕೊನೆ
ದಿನಾಂಕ:
26-08-2020
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆ.
ವಯೋಮಿತಿ : 18 ರಿಂದ 23 ವರ್ಷ
ನೇಮಕಾತಿ ಪ್ರಕ್ರಿಯೆ: ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನ
ಅರ್ಜಿ
ಶುಲ್ಕ:
ಸಾಮಾನ್ಯ(ಮೀಸಲು
ರಹಿತ)
/
ಒಬಿಸಿ
:
100
ರು
ಎಸ್
ಸಿ/
ಎಸ್ಟಿ:
ಯಾವುದೇ
ಶುಲ್ಕವಿಲ್ಲ.
ಪ್ರಮುಖ
ದಿನಾಂಕ
ಆನ್
ಲೈನ್
ನಲ್ಲಿ
ಅರ್ಜಿ
ಸಲ್ಲಿಕೆ
ಆರಂಭ
ದಿನ:
13-07-2020
ಆನ್
ಲೈನ್
ನಲ್ಲಿ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ
:
26-08-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ