ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಲ್ಲಿ 18 ವಿಜ್ಞಾನಿ, ಇಂಜಿನಿಯರ್ ಹುದ್ದೆಗಳಿವೆ, ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 2018-19ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ 18 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ವಿಜ್ಞಾನಿ, ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಆಸಕ್ತ, ಅರ್ಹ ಅಭ್ಯರ್ಥಿಗಳು ಡಿಸೆಂಬರ್ 26ರಿಂದ ಜನವರಿ 15, 2019ರೊಳಗೆ ಅರ್ಜಿ ಸಲ್ಲಿಸಬಹುದು.

14033ಕ್ಕೂ ಅಧಿಕ ಜ್ಯೂ. ಇಂಜಿನಿಯರ್ ಹುದ್ದೆಗಳಿವೆ, ಅರ್ಜಿ ಹಾಕಿ 14033ಕ್ಕೂ ಅಧಿಕ ಜ್ಯೂ. ಇಂಜಿನಿಯರ್ ಹುದ್ದೆಗಳಿವೆ, ಅರ್ಜಿ ಹಾಕಿ

ಸಂಸ್ಥೆ ಹೆಸರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)
ಒಟ್ಟು ಹುದ್ದೆ: 18
ಹುದ್ದೆ ಹೆಸರು: ವಿಜ್ಞಾನಿ/ ಇಂಜಿನಿಯರ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 15, 2019

ISRO recruitment 2018 apply for 18 Scientist/Engineer Posts

ವಿದ್ಯಾರ್ಹತೆ: ಬಿಇ/ಬಿ ಟೆಕ್ ಅಥವಾ ಸಂಬಂಧಪಟ್ಟ ಇಂಜಿನಿಯರಿಂಗ್ ಕೋರ್ಸಿನಲ್ಲಿ ಶೇ65ರಷ್ಟು ಅಂಕಗಳೊಂದಿಗೆ ಪದವಿ.

ವಯೋಮಿತಿ;
ಒಬಿಸಿ : 38 ವರ್ಷ
ಎಸ್ ಸಿ/ ಎಸ್ಟಿ: 40
ಇತರೆ : 35 (ಜನವರಿ 15, 2019 ಅನ್ವಯ)

ಸಂಬಳ ನಿರೀಕ್ಷೆ: 56,100 ಪ್ರತಿ ತಿಂಗಳು

ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಬ್ಯಾಂಕ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಬ್ಯಾಂಕ್

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ಮಹಿಳೆ/ ಮಾಜಿ ಯೋಧ : ಯಾವುದೇ ಶುಲ್ಕವಿಲ್ಲ
ಇತರೆ : 100 ರು

ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

English summary
ISRO recruitment 2018-19 notification has been released on official website for the recruitment of 18 vacancies at Indian Space Research Organisation. The candidate who is looking for Scientist/Engineer SC can apply online application from 26th December 2018 and before 15th January 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X