IRCTC ನೇಮಕಾತಿ, 85 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ
ನವದೆಹಲಿ, ಆಗಸ್ಟ್ 02: ಭಾರತೀಯ ರೈಲ್ವೆಯ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (IRCTC) ತನ್ನ ಅಧಿಕೃತ ವೆಬ್ತಾಣದಲ್ಲಿ 2019ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. 85 ಸೂಪರ್ ವೈಸರ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ.
ಸಂಸ್ಥೆ
ಹೆಸರು:
ಭಾರತೀಯ
ರೈಲ್ವೆಯ
ಕೇಟರಿಂಗ್
ಹಾಗೂ
ಪ್ರವಾಸೋದ್ಯಮ
ನಿಗಮ
(IRCTC)
ಹುದ್ದೆ
ಹೆಸರು:
ಸೂಪರ್
ವೈಸರ್
ಒಟ್ಟು
ಹುದ್ದೆ:
85
ಉದ್ಯೋಗ
ಸ್ಥಳ:
ಭಾರತದೆಲ್ಲೆಡೆ
ವಾಕ್
ಇನ್
ಸಂದರ್ಶನ
ದಿನಾಂಕಳ್
24.08.2019.
ವಿದ್ಯಾರ್ಹತೆ: ಸರ್ಕಾರ, ಎಐಸಿಟಿಇ, ಯುಜಿಸಿ ಹಾಗೂ ಎನ್ ಸಿಎಚ್ ಎಂಸಿಟಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಹೋಟೆಲ್, ಹಾಸ್ಪಿಟಾಲಿಟಿ ಬಿಎಸ್ ಇ ಪೂರ್ಣಾವಧಿ.
ವಯೋಮಿತಿ:
ಸಾಮಾನ್ಯ/ಮೀಸಲಾತಿ
ರಹಿತ
ಅಭ್ಯರ್ಥಿ:
30
ವರ್ಷ(ಜುಲೈ01,2019ರಂತೆ)
ವಿನಾಯಿತಿ(ಗರಿಷ್ಠ
ವಯೋಮಿತಿಯಲ್ಲಿ):
ಎಸ್
ಸಿ/
ಎಸ್ಟಿ
ಅಭ್ಯರ್ಥಿಗೆ
05
ವರ್ಷ,
ಒಬಿಸಿ
ಅಭ್ಯರ್ಥಿಗೆ
03
ವರ್ಷ.
ನೇಮಕಾತಿ
ಪ್ರಕ್ರಿಯೆ:
ವಾಕ್
ಇನ್
ಸಂದರ್ಶನ.
ಅರ್ಜಿ
ಶುಲ್ಕ:
ಯಾವುದೇ
ಅರ್ಜಿ
ಶುಲ್ಕವಿಲ್ಲ.
ಪ್ರಮುಖ
ದಿನಾಂಕ:
ಪ್ರಕಟಣೆ
ದಿನಾಂಕ:30.07.2019.
ವಾಕ್
ಇನ್
ದಿನಾಂಕ:
14
ರಿಂದ
24
ಆಗಸ್ಟ್
2019
ವಾಕ್
ಇನ್
ಸಂದರ್ಶನ
ವಿಳಾಸ:
ಆಗಸ್ಟ್14:
ರಾಯ್
ಪುರ್
ಆರ್
ಐಟಿಇಇ
ಕಾಲೇಜು.
ಆಗಸ್ಟ್
16:
ಐಎಚ್
ಎಂ,
ಭುವನೇಶ್ವರ್.
ಆಗಸ್ಟ್
19:
ಸನ್
ವಿದ್ಯಾಸಂಸ್ಥೆ,
ವಿಶಾಖಪಟ್ಟಣಂ.
ಆಗಸ್ಟ್
21:ಐಆರ್
ಸಿಟಿಸಿ
ಕಚೇರಿ,
ವಿಜಯವಾಡ.
ಆಗಸ್ಟ್
24:
ಐಎಚ್ಎಂ,
ವಿದ್ಯಾನಗರ,
ಹೈದರಾಬಾದ್.
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ