ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ನೌಕಾಪಡೆಯಲ್ಲಿ 400ಕ್ಕೂ ಅಧಿಕ ಹುದ್ದೆಗಳಿವೆ

|
Google Oneindia Kannada News

ನವದೆಹಲಿ, ನವೆಂಬರ್ 18: ಭಾರತೀಯ ನೌಕಾಪಡೆ(Indian Navy)ಯಲ್ಲಿ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 400ಕ್ಕೂ ಅಧಿಕ ನಾವಿಕ(sailor) ಹುದ್ದೆಗಳಿವೆ. ಹೊಸ ಬ್ಯಾಚಿಗೆ ಪ್ರವೇಶ ಬಯಸುವವರು ನವೆಂಬರ್ 28ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳು : ಅಂದಾಜು 400 ಹುದ್ದೆ
ಹೆಸರು: Sailors
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ನವೆಂಬರ್ 28,2019.

ಭಾರತೀಯ ರೈಲ್ವೆಯ ವಾಯುವ್ಯ ವಿಭಾಗದಲ್ಲಿ 2029 ಹುದ್ದೆಗಳಿವೆಭಾರತೀಯ ರೈಲ್ವೆಯ ವಾಯುವ್ಯ ವಿಭಾಗದಲ್ಲಿ 2029 ಹುದ್ದೆಗಳಿವೆ

ವಿದ್ಯಾರ್ಹತೆ : 10+2 ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಗಣಿತ ಹಾಗೂ ಭೌತಶಾಸ್ತ್ರ ಒಂದು ವಿಷಯವಾಗಿ ಓದಿರಬೇಕು. ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಕಲಿಕೆ ವಿಷಯದಲ್ಲಿರಬೇಕು.

Indian Navy recruitment 2019 apply for 400 Sailors Vacancies

ವಯೋಮಿತಿ: 01 ಏಪ್ರಿಲ್ 2000 ರಿಂದ 2003ರ ಮಾರ್ಚ್ 31ರ ಅವಧಿಯಲ್ಲಿ ಜನಿಸಿರಬೇಕು.

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ : ಯಾವುದೇ ಶುಲ್ಕವಿಲ್ಲ
ಇತರೆ: 215 ರು

ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾಗಬೇಕು.

ಯುಪಿಎಸ್‌ಸಿ ನೇಮಕಾತಿ; 153 ಹುದ್ದೆಗೆ ಅರ್ಜಿ ಹಾಕಿಯುಪಿಎಸ್‌ಸಿ ನೇಮಕಾತಿ; 153 ಹುದ್ದೆಗೆ ಅರ್ಜಿ ಹಾಕಿ

ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : 23.11.2019
ಆನ್ ಲೈನ್ ಸರ್ಜಿ ಸಲ್ಲಿಸಲು ಕೊನೆ ದಿನಾಂಕ: 28.11.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Indian Navy recruitment 2019 notification of 400 vacancies for Sailors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X