ಭಾರತೀಯ ನೌಕಾಪಡೆಯಲ್ಲಿ 400ಕ್ಕೂ ಅಧಿಕ ಹುದ್ದೆಗಳಿವೆ
ನವದೆಹಲಿ, ನವೆಂಬರ್ 18: ಭಾರತೀಯ ನೌಕಾಪಡೆ(Indian Navy)ಯಲ್ಲಿ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 400ಕ್ಕೂ ಅಧಿಕ ನಾವಿಕ(sailor) ಹುದ್ದೆಗಳಿವೆ. ಹೊಸ ಬ್ಯಾಚಿಗೆ ಪ್ರವೇಶ ಬಯಸುವವರು ನವೆಂಬರ್ 28ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆ
ಹೆಸರು:
ಭಾರತೀಯ
ನೌಕಾಪಡೆ
ಒಟ್ಟು
ಹುದ್ದೆಗಳು
:
ಅಂದಾಜು
400
ಹುದ್ದೆ
ಹೆಸರು:
Sailors
ಉದ್ಯೋಗ
ಸ್ಥಳ
:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ
:
ನವೆಂಬರ್
28,2019.
ಭಾರತೀಯ ರೈಲ್ವೆಯ ವಾಯುವ್ಯ ವಿಭಾಗದಲ್ಲಿ 2029 ಹುದ್ದೆಗಳಿವೆ
ವಿದ್ಯಾರ್ಹತೆ : 10+2 ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಗಣಿತ ಹಾಗೂ ಭೌತಶಾಸ್ತ್ರ ಒಂದು ವಿಷಯವಾಗಿ ಓದಿರಬೇಕು. ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಕಲಿಕೆ ವಿಷಯದಲ್ಲಿರಬೇಕು.
ವಯೋಮಿತಿ: 01 ಏಪ್ರಿಲ್ 2000 ರಿಂದ 2003ರ ಮಾರ್ಚ್ 31ರ ಅವಧಿಯಲ್ಲಿ ಜನಿಸಿರಬೇಕು.
ಅರ್ಜಿ
ಶುಲ್ಕ:
ಎಸ್
ಸಿ/
ಎಸ್ಟಿ
:
ಯಾವುದೇ
ಶುಲ್ಕವಿಲ್ಲ
ಇತರೆ:
215
ರು
ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾಗಬೇಕು.
ಯುಪಿಎಸ್ಸಿ ನೇಮಕಾತಿ; 153 ಹುದ್ದೆಗೆ ಅರ್ಜಿ ಹಾಕಿ
ಪ್ರಮುಖ
ದಿನಾಂಕಗಳು:
ಆನ್
ಲೈನ್
ಅರ್ಜಿ
ಸಲ್ಲಿಕೆ
ಪ್ರಕ್ರಿಯೆ
ಆರಂಭ
:
23.11.2019
ಆನ್
ಲೈನ್
ಸರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
28.11.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ