ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

65 ಆರ್ಮಿ ಡೆಂಟಲ್ ಕಾಪ್ರ್ಸ್ ಹುದ್ದೆಗೆ ಅರ್ಜಿ ಆಹ್ವಾನ

|
Google Oneindia Kannada News

ಮೈಸೂರು, ಮೇ 14 : ಭಾರತೀಯ ಸೇನೆ 65 ಆರ್ಮಿ ಡೆಂಟಲ್ ಕಾಪ್ರ್ಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 10/6/2019ರವೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಭಾರತೀಯ ಸೇನೆ ವೆಬ್ ಸೈಟ್‌ ನೋಡಬಹುದು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಡೆಂಟಲ್ ಕಾಪ್ರ್ಸ್ ಹುದ್ದೆಗೆ ಬಿಡಿಎಸ್/ಎಂಡಿಎಸ್ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವವರು 45 ವರ್ಷದೊಳಗಿರಬೇಕು. ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಡಿಎಸ್/ಎಂಡಿಎಸ್ ಪದವಿ ಪಡೆದಿರಬೇಕು.

ಅಬಕಾರಿ ಇಲಾಖೆ ನೇಮಕಾತಿ : ಕೀ ಉತ್ತರ ಪ್ರಕಟಿಸಿದ ಕೆಪಿಎಸ್‌ಸಿಅಬಕಾರಿ ಇಲಾಖೆ ನೇಮಕಾತಿ : ಕೀ ಉತ್ತರ ಪ್ರಕಟಿಸಿದ ಕೆಪಿಎಸ್‌ಸಿ

ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರಬೇಕು. ಕನಿಷ್ಠ ಶೇಕಡ 55 ಅಂಕಗಳಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕಡ್ಡಾಯವಾಗಿ ಒಂದು ವರ್ಷ ನಿಯಮಾನುಸಾರ ಇಂಟರ್ನ್‍ಶಿಪ್ ಪೂರೈಸಿರಬೇಕು.

ಕ್ಯಾನ್ ಫಿನ್ ಹೋಮ್ಸ್ ನಲ್ಲಿ 30 ಮ್ಯಾನೇಜರ್ ಹುದ್ದೆಗಳಿವೆಕ್ಯಾನ್ ಫಿನ್ ಹೋಮ್ಸ್ ನಲ್ಲಿ 30 ಮ್ಯಾನೇಜರ್ ಹುದ್ದೆಗಳಿವೆ

Indian army recruitment 2019 : Apply for dental corps post

ಡಿಸೆಂಬರ್ 2018ರಲ್ಲಿ ಪ್ರಸಕ್ತ ಸಾಲಿನಲ್ಲಿ ಅಭ್ಯರ್ಥಿಗಳು (ಬಿಡಿಎಸ್/ಎಂಡಿಎಸ್) NEET(MDS)-2019 ಪರೀಕ್ಷೆಗೆ ಅರ್ಜಿ ಸಲ್ಲಿಸಿರುವವರು ಮಾತ್ರ ಅರ್ಹರು. ಅವರು NEET(MDS)-2019 ರ ಅಂಕಪಟ್ಟಿ/ಸ್ಕೋರ್ ಕಾರ್ಡ್‍ನೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/6/2019. ಹೆಚ್ಚಿನ ಮಾಹಿತಿಗೆ www.indianarmy.nic.in ವೆಬ್‍ಸೈಟ್‌ಗೆ ಭೇಟಿ ನೀಡಬಹುದಾಗಿದೆ.

English summary
Indian army invited applications for the post of 65 dental corps. Candidates can apply before 10/6/2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X