ಭಾರತೀಯ ವಾಯುಸೇನೆ ನೇಮಕಾತಿ: 256 ಅಧಿಕಾರಿಗಳ ಹುದ್ದೆಗಳಿವೆ
ನವದೆಹಲಿ, ಜೂನ್ 10: ಭಾರತೀಯ ವಾಯುಸೇನೆಯಲ್ಲಿ 2020ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಸುಮಾರು 256 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಮಿಷನ್ಡ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಜುಲೈ 14ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ
ಹೆಸರು:
ಭಾರತೀಯ
ವಾಯು
ಸೇನೆ
ಸಂಸ್ಥೆ
ಹೆಸರು:
Commissioned
Officers
ಒಟ್ಟು
ಹುದ್ದೆ:
256
ಉದ್ಯೋಗ
ಸ್ಥಳ:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
14-07-2020
ಕೆಎಂಎಫ್ ಶಿಮೂಲ್: ಸಹಾಯಕ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ:
ಫ್ಲೈಯಿಗ್
ಬ್ರ್ಯಾಂಚ್:
10+2
(ಗಣಿತ,
ಭೌತಶಾಸ್ತ್ರ)
ಹಾಗೂ
ಪದವಿ/
ಬಿ.ಇ
/
ಬಿ.ಟೆಕ್
ಪದವಿ.
ಗ್ರೌಂಡ್
ಡ್ಯೂಟಿ(ತಾಂತ್ರಿಕ)
ಬ್ರ್ಯಾಂಚ್:
10+2
(ಗಣಿತ,
ಭೌತಶಾಸ್ತ್ರ)
ಹಾಗೂ
ಸ್ನಾತಕೋತ್ತರ
ಪದವಿ/
ಬಿ.ಇ
/
ಬಿ.ಟೆಕ್
ಪದವಿ.
ಮೆಟಿರೋಲಾಜಿ:
ಸ್ನಾತಕೋತ್ತರ
ಪದವಿ(ವಿಜ್ಞಾನ)/
ಗಣಿತ/ಸ್ಟಾಟಿಸ್ಟಿಕ್ಸ್/ಭೂಗೋಳ/
ಕಂಪ್ಯೂಟರ್
ಅಪ್ಲಿಕೇಷನ್/
ಎಕೋಲಾಜಿ
ಅಂಡ್
ಎನ್ವಿರಾನ್ಮೆಂಟ್
/
ಎನ್ವಿರಾನ್ಮೆಂಟರ್
ಬಯೋಲಾಜಿ.
ವಯೋಮಿತಿ:
ಫ್ಲೈಯಿಂಗ್
ಬ್ರ್ಯಾಂಚ್:
20
ರಿಂದ
24
ವರ್ಷ.
ಜನರಲ್
ಡ್ಯೂಟಿ(ತಾಂತ್ರಿಕ
ಹಾಗೂ
ತಾಂತ್ರಿಕೇತರ):
20
ರಿಂದ
26
ವರ್ಷ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ ಪಿಎಸ್ ಟಿ/ ಪಿಇಟಿ/ ಪಿಎಂಟಿ.
ಅರ್ಜಿ ಶುಲ್ಕ: AFCAT ಪ್ರವೇಶಾತಿಗಾಗಿ 250 ರು ಹಾಗೂ ಎನ್ ಸಿಸಿ ವಿಶೇಷ ಪ್ರವೇಶಕ್ಕಾಗಿ ಹಾಗೂ ಮೆಟಿಯೋರೊಲಾಜಿಗಾಗಿ ಯಾವುದೇ ಶುಲ್ಕವಿಲ್ಲ.
ಪ್ರಮುಖ
ದಿನಾಂಕ:
ಆನ್
ಲೈನ್
ನಲ್ಲಿ
ಅರ್ಜಿ
ಸಲ್ಲಿಸಲು
ಆರಂಭ
ದಿನಾಂಕ:
15-06-2020
ಆನ್
ಲೈನ್
ನಲ್ಲಿ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
14-07-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ