ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಡಿಬಿಐ ಬ್ಯಾಂಕ್‌ನಲ್ಲಿ 760 ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

Recommended Video

ಐಡಿಬಿಐ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ | ಬೇಗ ಅಪ್ಲೈ ಮಾಡಿ

ಬೆಂಗಳೂರು, ಫೆಬ್ರವರಿ 7 : ಐಡಿಬಿಐ ಬ್ಯಾಂಕ್ ಎಕ್ಸಿಕ್ಯುಟೀವ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 28 ಫೆಬ್ರವರಿ ಕೊನೆಯ ದಿನವಾಗಿದೆ.

760 ಎಕ್ಸಿಕ್ಯುಟೀವ್ ಹುದ್ದೆಗಳನ್ನು ಭರ್ತಿ ಮಾಡಲು ಐಡಿಬಿಐ ಬ್ಯಾಂಕ್ ತನ್ನ ವೆಬ್ ಸೈಟ್‌ನಲ್ಲಿ ಅಧಿಸೂಚನೆ ಹೊರಡಿಸಿದೆ. ಫೆ.6ರಿಂದ 28ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಬಿಇಎಲ್‌ನಲ್ಲಿ 27 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಬಿಇಎಲ್‌ನಲ್ಲಿ 27 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ 60, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ 55ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

27 ಹುದ್ದೆಗಳ ಭರ್ತಿಗೆ ಆರ್‌ಬಿಐನಿಂದ ಅರ್ಜಿ ಆಹ್ವಾನ27 ಹುದ್ದೆಗಳ ಭರ್ತಿಗೆ ಆರ್‌ಬಿಐನಿಂದ ಅರ್ಜಿ ಆಹ್ವಾನ

IDBI Bank recruitment 2018 : Apply for 760 Executive posts

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 20 ವರ್ಷಗಳು. ಗರಿಷ್ಠ ವಯೋಮಿತಿ 25 ವರ್ಷಗಳಾಗಿವೆ. 1/1/2018ಕ್ಕೆ ಅನ್ವಯವಾಗುವಂತೆ.

ಪ್ರಮುಖ ಅಂಶಗಳು
ಒಟ್ಟು ಹುದ್ದೆ : 760
ಉದ್ಯೋಗದ ಸ್ಥಳ : ಭಾರತ
ವೇತನ : 17,000
ಕೊನೆ ದಿನಾಂಕ : 28/2/2018
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ನೇಮಕಾತಿ : ರೈಲ್ವೆ ನೇಮಕಾತಿ ಮಂಡಳಿ 26502 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಮಾರ್ಚ್ 5, 2018 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನೇಮಕಾತಿಯ ಬಗ್ಗೆ ವಿವರಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

English summary
IDBI Bank has been released notification for the recruitment of 760 vacancies for Executive. Job seekers should apply before 28th February 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X