ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದ ಎಚ್‌ಎಎಲ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 2/1/2019 ಕೊನೆಯ ದಿನವಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಡೆಪ್ಯೂಟಿ ಮ್ಯಾನೇಜರ್, ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ 31 ಹುದ್ದೆಗಳು ಖಾಲಿ ಇವೆಹಾಸನ ಜಿಲ್ಲಾ ನ್ಯಾಯಾಲಯದಲ್ಲಿ 31 ಹುದ್ದೆಗಳು ಖಾಲಿ ಇವೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ಬಳಿಕ ರೆಗ್ಯುಲರ್ ತರಗತಿಯಲ್ಲಿ ಪದವಿಯನ್ನು ಅಂತಿಮ ಹಂತದ ಪರೀಕ್ಷೆಯನ್ನು ಸಿಎ/ಐಸಿಡಬ್ಯುಎ ಚಾರ್ಟಡ್ ಅಕೌಂಟೆಂಡ್ ಆಫ್ ಇಂಡಿಯಾ/ಇನ್ಸಿಟಿಟ್ಯೂಟ್ ಆಫ್ ಕೋಸ್ಟ್ & ವರ್ಕ್ಸ್‌ ಆಫ್ ಇಂಡಿಯಾದಲ್ಲಿ ಪೂರ್ಣಗೊಳಿಸಿರಬೇಕು.

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11 ಹುದ್ದೆಗಳಿವೆಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11 ಹುದ್ದೆಗಳಿವೆ

HAL recruitment 2018 apply for 30 Manager and Officer Post

ವಯೋಮಿತಿ : ಡೆಪ್ಯೂಟಿ ಮ್ಯಾನೇಜರ್ ಸಾಮಾನ್ಯ ವರ್ಗ 45, ಓಬಿಸಿ 48, ಎಸ್‌ಸಿ/ಎಸ್‌ಟಿ 50 ವರ್ಷಗಳು. ಆಫೀಸರ್ ಹುದ್ದೆಗೆ ಸಾಮಾನ್ಯ 35, ಓಬಿಸಿ 38, ಎಸ್‌ಸಿ/ಎಸ್‌ಟಿ 40 ವರ್ಷಗಳು. (2 ಜನವರಿ 2019ಕ್ಕೆ ಅನ್ವಯವಾಗುವಂತೆ).

61 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಬಿಐ61 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಬಿಐ

ವೇತನ ಶ್ರೇಣಿ : ಡೆಪ್ಯೂಟಿ ಮ್ಯಾನೇಜರ್ 50000-160000 ಪ್ರತಿ ತಿಂಗಳು. ಆಫೀಸರ್ 40000-140000 ಪ್ರತಿ ತಿಂಗಳು.

ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ. ಇತರ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ಪಾವತಿಸಬೇಕು.

ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Hindustan Aeronautics Limited. (HAL) recruitment 2018-19. Notification has been released on official website for the recruitment of 30 vacancies. The candidate can apply online application before 2nd January 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X