ನೌಕರರ ವಿಮಾ ನಿಗಮದಲ್ಲಿ 3865 ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಜನವರಿ 17: ನೌಕರರ ವಿಮಾ ನಿಗಮ(ESIC)ದಲ್ಲಿ 2022-23 ಸಾಲಿನಲ್ಲಿ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ. ಬೋಧಕ ಹುದ್ದೆಗೆ ಆಯ್ಕೆಯಾಗ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್ಲೈನಲ್ಲಿ ಅರ್ಜಿಗಳನ್ನು ಫೆಬ್ರವರಿ 15ರೊಳಗೆ ಕಳಿಸಬಹುದು.
ಉದ್ಯೋಗ
ವಿವರ
ಸಂಸ್ಥೆ
ಹೆಸರು:
ನೌಕರರ
ವಿಮಾ
ನಿಗಮ
(ಇಎಸ್ಐಸಿ)
ಒಟ್ಟು
ಹುದ್ದೆಗಳು:
24
ಹುದ್ದೆಯ
ಹೆಸರು:
Multi-Tasking
Staff,
Upper
Division
Clerk,
Stenographer
ಕೆಲಸದ
ಸ್ಥಳ:
ಭಾರತದೆಲ್ಲೆಡೆ
ವಾಕ್
ಇನ್
ಸಂದರ್ಶನದ
ದಿನಾಂಕ:
ಫೆಬ್ರವರಿ
15,
2022.
ಹುದ್ದೆ
ಹೆಸರು-ಹುದ್ದೆ
ಸಂಖ್ಯೆ-ವೇತನ
*
Multi-Tasking
Staff
(MTS):
1964;
18,000
-
56,900/-ರು
*
Upper
Division
Clerk
(UDC):
1736;
25,500
-
81,100/-
ರು
*
Stenographer
(Steno):
165;
25,500
-
81,100/-
ರು
ಶೈಕ್ಷಣಿಕ
ಅರ್ಹತೆ:
ಸರ್ಕಾರದಿಂದ
ನೀಡಿರುವ
ಅಧಿಸೂಚನೆಯಂತೆ
ಮೆಟ್ರಿಕ್ಯುಲೇಷನ್
ಅಥವಾ
ಪದವಿ.
UDC:
ಸರ್ಕಾರದಿಂದ
ಮಾನ್ಯತೆ
ಪಡೆದ
ವಿದ್ಯಾಸಂಸ್ಥೆಯಿಂದ
ಪದವಿ.
ಸ್ಟೆನೋಗ್ರಾಫರ್:
10+
2
ಪಾಸಾಗಿರಬಹುದು,
ಡಿಕ್ಟೇಷನ್
10
ನಿಮಿಷ
80
ಪದ
ಪ್ರತಿ
ನಿಮಿಷ.
ಕಂಪ್ಯೂಟರ್
ಇಂಗ್ಲೀಷ್
50
ನಿಮಿಷ,
65
ನಿಮಿಷ
ಹಿಂದಿ
ಟ್ರಾನ್ಸ್
ಸ್ಕ್ರಿಪ್ಷನ್.
ವಯೋಮಿತಿ: ಸರ್ಕಾರದಿಂದ ನೀಡಿರುವ ಅಧಿಸೂಚನೆಯಂತೆ
ಅರ್ಜಿ
ಶುಲ್ಕ:
ಕ್ರೆಡಿಟ್
ಶುಲ್ಕ/ಡೆಬಿಟ್
ಶುಲ್ಕ/ನೆಟ್
ಬ್ಯಾಕಿಂಗ್
ಮೂಲಕ
ಪಾವತಿಸಬಹುದು.
ಸಾಮಾನ್ಯ/ಒಬಿಸಿ:
500
ರು
ಎಸ್
ಸಿ/
ಎಸ್
ಟಿ/ದಿವ್ಯಾಂಗ/ಮಹಿಳೆ:
250
ರು
ನೇಮಕಾತಿ
ಪ್ರಕ್ರಿಯೆ:
ಲಿಖಿತ
ಪರೀಕ್ಷೆ,
ಸಂದರ್ಶನ.
ಪ್ರಮುಖ
ದಿನಾಂಕ:
ಆನ್
ಲೈನ್
ಮೂಲಕ
ಅರ್ಜಿ
ಸಲ್ಲಿಸಲು
ಆರಂಭ
ದಿನಾಂಕ:
ಜನವರಿ
15,
2022
ಆನ್
ಲೈನ್
ಮೂಲಕ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ಫೆಬ್ರವರಿ
15,
2022
ಸಂದರ್ಶನ ಸ್ಥಳ, ಅರ್ಜಿ, ದಾಖಲೆ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ (https://ibpsonline.ibps.in/esiccsmdec21/)
ಅರ್ಜಿ
ಸಲ್ಲಿಸುವ
ವಿಧಾನ:
*
ESIC
ಅಧಿಸೂಚನೆ
ಓದಿಕೊಂಡು,
ಅರ್ಹತೆಯುಳ್ಳ
ಅಭ್ಯರ್ಥಿಗಳು
ಅಧಿಕೃತ
ವೆಬ್
ತಾಣದಲ್ಲಿ
ನೇಮಕಾತಿ
ಲಿಂಕ್
ಕ್ಲಿಕ್
ಮಾಡಿ.
*
ಆನ್
ಲೈನ್
ಮೂಲಕ
ಅರ್ಜಿ
ಸಲ್ಲಿಸುವ
ಮುನ್ನ
ಐಬಿಪಿಎಸ್
ವೆಬ್
ತಾಣದಲ್ಲಿ
ನೋಂದಣಿ
ಮಾಡಿಕೊಳ್ಳಿ.
*
ಅರ್ಜಿ
ಸಲ್ಲಿಸುವ
ಮುನ್ನ
ಇಮೇಲ್
ಐಡಿ
ಹಾಗೂ
ಮೊಬೈಲ್
ನಂಬರ್
ನೀಡಿ.
*
ವಯೋಮಿತಿ,
ವಿದ್ಯಾರ್ಹತೆ,
ಅನುಭವ,
ವಯೋಮಿತಿ
ವಿನಾಯಿತಿ
ಮುಂತಾದಕ್ಕೆ
ಸಂಬಂಧಿಸಿದ
ದಾಖಲೆಗಳನ್ನು
ಒದಗಿಸತಕ್ಕದ್ದು.
*
ತಾಂತ್ರಿಕ/
ತಾಂತ್ರಿಕೇತರ
ಹುದ್ದೆ
ಅರ್ಜಿ
ನಮೂನೆಯನ್ನು
ಕ್ಲಿಕ್
ಮಾಡಿ
ಅರ್ಜಿಯನ್ನು
ಭರ್ತಿ
ಮಾಡಿ
ಅಗತ್ಯ
ಪ್ರಮಾಣ
ಪತ್ರಗಳನ್ನು
ಲಗತ್ತಿಸಿ.
*
ಅರ್ಜಿ
ಶುಲ್ಕವನ್ನು
ಆನ್
ಲೈನ್
ಮೂಲಕ
ಪಾವತಿಸಬಹುದು.
ಆನ್
ಲೈನ್
ಮೂಲಕವೇ
ಪೇಮೆಂಟ್
ಮಾಡಬಹುದು.
ಡೆಬಿಟ್
ಕಾರ್ಡ್/
ರುಪೇ
ಕಾರ್ಡ್/
ವೀಸಾ
ಕಾರ್ಡ್/
ಮಾಸ್ಟರ್
ಕಾರ್ಡ್/ಮಾಸ್ಟ್ರೋ
ಅಲ್ಲದೆ
ಕ್ರೆಡಿಟ್
ಕಾರ್ಡ್,
ಇಂಟರ್ನೆಟ್
ಬ್ಯಾಂಕಿಂಗ್,
ಐಎಂಪಿಎಸ್,
ಕ್ಯಾಶ್
ಕಾರ್ಡ್/ಮೊಬೈಲ್
ವ್ಯಾಲೆಟ್/ಯುಪಿಐ
ಮೂಲಕ
ಹಣ
ಪಾವತಿಸಬಹುದು.
*
ಅರ್ಜಿ
ಸಲ್ಲಿಸಿದ್ದಕ್ಕೆ
ಹಾಗೂ
ಶುಲ್ಕ
ಪಾವತಿಗೆ
ಇ
ರಸೀತಿ
ಪಡೆದುಕೊಳ್ಳಿ.
ಅರ್ಜಿ
ಸಲ್ಲಿಸುವ
ವಿಧಾನ
ಹಾಗೂ
ಇನ್ನಿತರ
ಮಾಹಿತಿಗಾಗಿ
ಅಧಿಕೃತ
ವೆಬ್ತಾಣಕ್ಕೆ
ಭೇಟಿ
ನೀಡಿ.