ರಾಜ್ಯ ನೌಕರರ ವಿಮಾ ನಿಗಮ ಟ್ಯೂಟರ್ ಹುದ್ದೆಗಳಿವೆ
ಬೆಂಗಳೂರು, ನವೆಂಬರ್ 17: ರಾಜ್ಯ ನೌಕರರ ವಿಮಾ ನಿಗಮ(ESIC)ದಲ್ಲಿ 2019-20 ಸಾಲಿನಲ್ಲಿ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ. ಟ್ಯೂಟರ್ ಹುದ್ದೆಗೆ ಆಯ್ಕೆಯಾಗ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್ಲೈನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ನವೆಂಬರ್ 21ರೊಳಗೆ ಅರ್ಜಿ ಸಲ್ಲಿಸಬೇಕು.
ಉದ್ಯೋಗ ವಿವರ
ಸಂಸ್ಥೆ ಹೆಸರು: ರಾಜ್ಯ ನೌಕರರ ವಿಮಾ ನಿಗಮ (ಇಎಸ್ಐಸಿ)
ಒಟ್ಟು ಹುದ್ದೆಗಳು: 10
ಹುದ್ದೆಯ ಹೆಸರು: Tutor.
ಕೆಲಸದ ಸ್ಥಳ: ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನ: 21 ನವೆಂಬರ್ 2019
NIA ನೇಮಕಾತಿ: 79 ಕಾನ್ಸ್ ಟೇಬಲ್ , ಎಎಸ್ಐ ಹುದ್ದೆಗಳಿವೆ
ಶೈಕ್ಷಣಿಕ ಅರ್ಹತೆ :
ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಂಎಸ್ ಸಿ ನರ್ಸಿಂಗ್ ಅಥವಾ ಬಿಎಸ್ ಸಿ ನರ್ಸಿಂಗ್/ ಪಿಬಿ ಬಿಎಸ್ ಸಿ ನರ್ಸಿಂಗ್ ಒಂದು ವರ್ಷ ಅನುಭವ.
ವಯೋಮಿತಿ :
ಗರಿಷ್ಠ 35 ವರ್ಷ(ಅರ್ಜಿ ಸಲ್ಲಿಕೆ ಕೊನೆ ದಿನಾಂಕಕ್ಕೆ ಅನ್ವಯ, ವಯೋಮಿತಿಯಲ್ಲಿ ವಿನಾಯತಿ ಭಾರತ ಸರ್ಕಾರದ ನಿಯಮದಂತೆ ಲಭ್ಯ)
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ.
ಯುಪಿಎಸ್ಸಿ ನೇಮಕಾತಿ; 153 ಹುದ್ದೆಗೆ ಅರ್ಜಿ ಹಾಕಿ
ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 14 ನವೆಂಬರ್ 2019
ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 21 ನವೆಂಬರ್ 2019
ಸಂದರ್ಶನ ದಿನಾಂಕ: 25 ಹಾಗೂ 26 ನವೆಂಬರ್ 2019
ಸಂದರ್ಶನ ಸ್ಥಳ: ಇಎಸ್ಐಸಿ ಕಾಲೇಜ್ ಆಫ್ ನರ್ಸಿಂಗ್ ಬೋರ್ಡ್ ರೂಮ್, ಇಂದಿರಾನಗರ, ಬೆಂಗಳೂರು -560 008
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ