ECIL ನೇಮಕಾತಿ 2021: 243 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಸೆಪ್ಟೆಂಬರ್ 07: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಸಂಸ್ಥೆ 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಅರ್ಜಿದಾರರು ತಮ್ಮ ಅರ್ಜಿಯನ್ನು ಆನ್ ಲೈನ್ ಮೂಲಕ ಸೆಪ್ಟೆಂಬರ್ 16ರೊಳಗೆ ಸಲ್ಲಿಸಬಹುದು.
ಸಂಸ್ಥೆ
ಹೆಸರು:
Electronics
Corporation
of
India
Limited
ಹುದ್ದೆ
ಹೆಸರು:
Trade
Apprentice
ಒಟ್ಟು
ಹುದ್ದೆ:
243
ಉದ್ಯೋಗ
ಸ್ಥಳ:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ಸೆಪ್ಟೆಂಬರ್
16,
2021
ಒಟ್ಟು
ಹುದ್ದೆ
ವಿವರ:
ಟ್ರೇಡ್-
ಹುದ್ದೆ
ಸಂಖ್ಯೆ
1.
ಎಲೆಕ್ಟ್ರಿಷಿಯನ್-30
2.
ಎಲೆಕ್ಟ್ರಾನಿಕ್
ಮೆಕ್ಯಾನಿಕ್-70
3.
ಫಿಟ್ಟರ್-65
4.
ಆರ್
ಅಂಡ್
ಎಸಿ-07
5.
ಎಂಎಂವಿ-01
6.
ಟರ್ನರ್-10
7.
ಮಷಿನಿಸ್ಟ್-05
8.
ಮಷಿನಿಸ್ಟ್(ಜಿ)-03
9.
ಎಂಎಂ
ಟೂಲ್
ಮೈಂಟ್-02
10.
ಕಾರ್ಪೆಂಟರ್-05
11.
ಕೊಪಾ-16
12.
ಡೀಸೆಲ್
ಮೆಕ್-05
13.
ಪ್ಲಂಬರ್-02
14.
ಎಸ್ಎಂಡಬ್ಲ್ಯೂ-02
15.
ವೆಲ್ಡರ್-15
16.
ಪೈಂಟರ್-05
ಹುದ್ದೆ
1
ರಿಂದ
9
ಸಂಬಳ
ನಿರೀಕ್ಷೆ:
8,050ರು
ಹುದ್ದೆ
10
ರಿಂದ
16
ಸಂಬಳ
ನಿರೀಕ್ಷೆ:
7,700ರು
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಐಟಿಐ ಹಾಗೂ NCVTಪ್ರಮಾಣ ಪತ್ರ ಹೊಂದಿರತಕ್ಕದ್ದು, ಸಂಬಂಧಿಸಿದ ಟ್ರೇಡ್ ಬಗ್ಗೆ ಅನುಭವವಿದ್ದರೆ ಆದ್ಯತೆ.
ವಯೋಮಿತಿ:
ಕನಿಷ್ಠ
18
ವರ್ಷ
ಗರಿಷ್ಠ
30
ವರ್ಷ
ಮೀರಿರಬಾರದು.
ಅರ್ಹರಿಗೆ
ನಿಯಮಾವಳಿಯಂತೆ
ವಯೋಮಿತಿಯಲ್ಲಿ
ವಿನಾಯಿತಿ
ಸಿಗಲಿದೆ.
ಪರಿಶಿಷ್ಟ
ಜಾತಿ
ಹಾಗೂ
ಪರಿಶಿಷ್ಟ
ಪಂಗಡದ
ಅಭ್ಯರ್ಥಿಗೆ
3
ವರ್ಷ,
ಹಿಂದುಳಿದ
ವರ್ಗ(ಕೆನೆಪದರ
ರಹಿತ)
3
ವರ್ಷ,
ದಿವ್ಯಾಂಗರಿಗೆ
10
ವರ್ಷ
ವಿನಾಯತಿ
ಸಿಗಲಿದೆ.
ಅರ್ಜಿ ಶುಲ್ಕ: ಯಾವುದೇ ಆರ್ಜಿ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಮೆರಿಟ್ ಆಧಾರ ಹಾಗೂ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ
ಪ್ರಮುಖ
ದಿನಾಂಕ:
ಆನ್ಲೈನ್ನಲ್ಲಿ
ಅರ್ಜಿ
ಸಲ್ಲಿಸಲು
ಆರಂಭ
ದಿನಾಂಕ:
02/09/2021.
ಆನ್ಲೈನ್ನಲ್ಲಿ
ಅರ್ಜಿ
ಸಲ್ಲಿಸಲು
ಆರಂಭ
ದಿನಾಂಕ:
16/09/2021
ಅಪ್ರೆಂಟಿಸ್ಶಿಪ್
ತರಬೇತಿ
ಆರಂಭ
ದಿನಾಂಕ:
15/10/2021.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ(www.apprenticeshipindia.org)
*
ಅಪ್ರೆಂಟಿಶಿಪ್
ಇಂಡಿಯಾ.ಆರ್ಗ್
ವೆಬ್
ತಾಣದಲ್ಲಿ
ನೋಂದಣಿ
ಮಾಡಿದ
ಬಳಿಕ
ಅರ್ಜಿ
ಸಲ್ಲಿಸಬಹುದಾಗಿದೆ.
*
ಇಸಿಐಎಲ್
ಅಧಿಕೃತ
ವೆಬ್
ತಾಣ
(www.ecil.co.in)
ಕ್ಕೆ
ಭೇಟಿ
ನೀಡಿ
ಇ-ನೇಮಕಾತಿ
ಕ್ಲಿಕ್
ಮಾಡಿ
*
ಅರ್ಜಿ
ಭರ್ತಿ
ಮಾಡಿ
ಅಗತ್ಯ
ದಾಖಲೆ
ಒದಗಿಸಿ,
ಪ್ರಿಂಟ್
ಔಟ್
ತೆಗೆದುಕೊಳ್ಳಿ.