ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿಬಿದನೂರಿನಲ್ಲಿ ತಾಂತ್ರಿಕ ಸಹಾಯಕ ಹುದ್ದೆಗೆ ವಾಕ್ ಇನ್

|
Google Oneindia Kannada News

ಬೆಂಗಳೂರು, ನವೆಂಬರ್ 16: ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ (ಇಸಿಐಎಲ್) ನ ಅಧಿಕೃತ ವೆಬ್ ತಾಣದಲ್ಲಿ 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಆರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 21ರಂದು ವಾಕ್ ಇನ್ ಸಂದರ್ಶನ ಆಯೋಜಿಸಲಾಗಿದೆ.

ಡಿಪ್ಲೋಮಾ ಇನ್ ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ ಡಿಪ್ಲೋಮಾ ಇನ್ ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ

ಸಂಸ್ಥೆ : ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ (ಇಸಿಐಎಲ್)
ಹುದ್ದೆ ಹೆಸರು : ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ
ಒಟ್ಟು ಹುದ್ದೆ: 10
ಉದ್ಯೋಗ ಸ್ಥಳ : ಗೌರಿಬಿದನೂರು (ಕರ್ನಾಟಕ)
ವಾಕ್ ಇನ್ ಸಂದರ್ಶನ ದಿನಾಂಕ : 21 ನವೆಂಬರ್ 2018

ECIL recruitment 2018 apply for 10 Assistant Posts

ವಿದ್ಯಾರ್ಹತೆ :
Technical Assistant : ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಪೂರ್ಣಾವಧಿ ಕೋರ್ಸ್ (ಶೇ60ರಷ್ಟು ಸರಾಸರಿ) ಮಾನ್ಯತೆ ಪಡೆದ ತಾಂತ್ರಿಕ ಮಹಾ ವಿದ್ಯಾಲಯದಿಂದ ಪಡೆದಿರಬೇಕು. ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್, ಇನ್ಸ್ಟೂಮೆಂಟೇಷನ್/ ಕಂಪ್ಯೂಟರ್ ಇಂಜಿನಿಯರಿಂಗ್

ಕೆನರಾ ಬ್ಯಾಂಕ್ ನೇಮಕಾತಿಗೆ ಅರ್ಜಿ ಹಾಕಿ, ಬೆಂಗಳೂರಿನಲ್ಲಿ ಕೆಲಸ ಕೆನರಾ ಬ್ಯಾಂಕ್ ನೇಮಕಾತಿಗೆ ಅರ್ಜಿ ಹಾಕಿ, ಬೆಂಗಳೂರಿನಲ್ಲಿ ಕೆಲಸ

Scientific Assistant : ಬಿಎಸ್ ಸಿ ಮೂರು ವರ್ಷಗಳ ಪದವಿ ಗಣಿತ/ರಸಾಯನ ಶಾಸ್ತ್ರ/ಎಲೆಕ್ಟ್ರಾನಿಕ್ಸ್ (ಶೇ 60 ರಷ್ಟು ಸರಾಸರಿ ಅಂಕ), ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಇಂಗ್ಲೀಷ್, ಹಿಂದಿ ಭಾಷೆ ಬಲ್ಲವರಾಗಿರಬೇಕು, ಕಂಪ್ಯೂಟರ್ ಆಪರೇಷನ್ ನಿರ್ವಹಣೆ ಕಲಿತಿರಬೇಕು.

21 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ 21 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

ವಯೋಮಿತಿ: 18 ರಿಂದ 25 ವರ್ಷ (31 ಅಕ್ಟೋಬರ್ 2018ರಂತೆ)
ಸಂಬಳ ನಿರೀಕ್ಷೆ: 17,654 ಪ್ರತಿ ತಿಂಗಳು
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ/ ಟ್ರೇಡ್ ಪರೀಕ್ಷೆ /ಪ್ರಾಕ್ಟಿಕಲ್

ವಾಕ್ ಇನ್ ಸಂದರ್ಶನ ದಿನಾಂಕ : 21 ನವೆಂಬರ್ 20148

ಸಂದರ್ಶನ ವಿಳಾಸ, ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Electronics Corporation of India Limited(ECIL) recruitment 2018-19 notification has been released on official website for the recruitment of 10 vacancies. The candidate who is looking for Technical Assistant, Scientific Assistant may appear for Walk-in-Selection 21st November 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X