ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 115 ಹುದ್ದೆಗಳಿವೆ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2021-22ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. 115 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 17 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು: Specialist Officer
ಒಟ್ಟು ಹುದ್ದೆ: 115
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 17, 2021

ವಿದ್ಯಾರ್ಹತೆ: ಪದವಿ, ಪಿಜಿ ಪದವಿ, ಎಂಬಿಎ, ಬಿ. ಟೆಕ್, ಎಂಸಿಎ, ಎಂಎಸ್ಸಿ, ಸಿಎ, ಸಿಎಫ್ಎ. ಐಸಿಎಐ.. ಇತ್ಯಾದಿ

Central Bank of India Specialist Officer Recruitment 2021 – Apply Online for 115 Vacancy

ವಯೋಮಿತಿ
ಕನಿಷ್ಠ ವಯೋಮಿತಿ: 20 ವರ್ಷ
ಗರಿಷ್ಠ ವಯೋಮಿತಿ: 45 ವರ್ಷ

ಹುದ್ದೆ ವಿವರ
ಕ್ರಮ ಸಂಖ್ಯೆ ಹುದ್ದೆ ಹೆಸರು ಹುದ್ದೆ ಸಂಖ್ಯೆ ವಿದ್ಯಾರ್ಹತೆ ವಯೋಮಿತಿ
01 ಎಕಾನಾಮಿಸ್ಟ್/ಎಜಿಎಂ 01 ಪಿಎಚ್ ಡಿ 35- 45 ವರ್ಷ
02 ಆದಾಯ ತೆರಿಗೆ ಅಧಿಕಾರಿ/ಎಜಿಎಂ 01 ಸಿಎ 35- 45 ವರ್ಷ
03 ಮಾಹಿತಿ ಮತ್ತು ತಂತ್ರಜ್ಞಾನ/ಎಜಿಎಂ 01 ಪದವಿ/ಪಿಜಿ ಪ್ಲಸ್ ಅನುಭವ 35- 50 ವರ್ಷ
04 ಡೇಟಾ ಸೈಂಟಿಸ್ಟ್ 01 ಬಿ.ಇ/ ಬಿ.ಟೆಕ್/ಪಿಜಿ 28- 35 ವರ್ಷ
05 ಕ್ರೆಡಿಟ್ ಅಧಿಕಾರಿ 10 ಸಿಎ/ ಐಸಿಎಐ/ ಎಂಬಿಎ 26- 34 ವರ್ಷ
06 ಡೇಟಾ ಇಂಜಿಯರ್ 11 ಬಿ.ಇ/ಬಿ.ಟೆಕ್/ ಪಿ ಜಿ ಪದವಿ, ಡಿಪ್ಲೋಮಾ 26- 35 ವರ್ಷ
07 ಐಟಿ ಸೆಕ್ಯುರಿಟಿ ಅನಾಲಿಸ್ಟ್ 01 ಬಿ.ಇ/ಎಂಸಿಎ/ಎಂ.ಟೆಕ್ 26- 40 ವರ್ಷ
08 ಐಟಿ Soc ಸೆಕ್ಯುರಿಟಿ ಅನಾಲಿಸ್ಟ್ 02 ಬಿ.ಇ/ಎಂಸಿಎ/ಎಂ.ಟೆಕ್/ ಎಂಎಸ್ಸಿ 26- 40 ವರ್ಷ
09 ರಿಸ್ಕ್ ಮ್ಯಾನೇಜರ್ 05 ಪಿಜಿ/ ಪಿಜಿ ಡಿಪ್ಲೋಮಾ 20-25 ವರ್ಷ
10 ಟೆಕ್ನಿಕಲ್ ಆಫೀಸರ್(ಕ್ರೆಡಿಟ್) 05 ಪದವಿ(ಇಂಜಿನಿಯರಿಂಗ್) 26-34 ವರ್ಷ
11 ಫೈನಾನ್ಸ್ ಅನಾಲಿಸ್ಟ್ 20 ಐಸಿಎಐ, ಎಂಬಿಎ 20-35 ವರ್ಷ
12 ಐಟಿ ಮ್ಯಾನೇಜರ್ 15 ಪದವಿ/ಪಿಜಿ 20-35 ವರ್ಷ
13 ಕಾನೂನು ಅಧಿಕಾರಿ 20 ಪದವಿ(ಕಾನೂನು) 20-35 ವರ್ಷ
14 ರಿಸ್ಕ್ ಮ್ಯಾನೇಜರ್ 10 ಎಂಬಿಎ/ಪಿಜಿ ಡಿಪ್ಲೋಮಾ 20-35 ವರ್ಷ
15 ಸೆಕ್ಯುರಿಟಿ/ಮ್ಯಾನೇಜರ್ 03 ಪದವಿ/ ಕಂಪ್ಯೂಟರ್ ಜ್ಞಾನ 26-45 ವರ್ಷ
16 ಸೆಕ್ಯುರಿಟಿ 09 ಪದವಿ/ ಕಂಪ್ಯೂಟರ್ ಜ್ಞಾನ 26-45 ವರ್ಷ

ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ: 175 ರು + ಜಿಎಸ್‌ಟಿ
ಇತರೆ: 850 ರು

ಶುಲ್ಕ ಪಾವತಿ ವಿಧಾನ: ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 23/11/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17/12/2021
ಆನ್‌ಲೈನ್ ಪರೀಕ್ಷೆ ಸಂಭಾವ್ಯ ದಿನಾಂಕ: 22/01/2022

ಅರ್ಜಿ ಸಲ್ಲಿಸುವ ವಿಧಾನ:
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಐಬಿಪಿಎಸ್ ವೆಬ್ ತಾಣ(https://ibpsonline.ibps.in/cbiosvsnov21/basic_details.php)ದಲ್ಲಿ ನೋಂದಣಿ ಮಾಡಿಕೊಳ್ಳಿ.
* ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ತಾಂತ್ರಿಕ/ ತಾಂತ್ರಿಕೇತರ ಹುದ್ದೆ ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ.

English summary
Central Bank of India recruitment 2021: 115 vacancies for Specialist Officer online application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X