ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ನಿಯಂತ್ರಣ ಸಂಸ್ಥೆಯಲ್ಲಿ 527ಕ್ಕೂ ಅಧಿಕ ಹುದ್ದೆಗಳಿವೆ

|
Google Oneindia Kannada News

ನವದೆಹಲಿ, ಜೂನ್ 21: ಕೇಂದ್ರ ಡ್ರಗ್ಸ್ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್ ಸಿಒ) 2019ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ವೃತ್ತಿಪರ ಕನ್ಸಲ್ಟಂಟ್, ಕಾನೂಣು ಸಲಹೆಗಾರರ ಹುದ್ದೆಗಳು ಖಾಲಿಯಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಜೂನ್ 26ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Central Drugs Standard Control Organization
ಹುದ್ದೆ ಹೆಸರು: Professional Consultant, Legal Consultant
ಒಟ್ಟು ಹುದ್ದೆ : 527
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26.06.2019

ಸೌತ್ ಇಂಡಿಯನ್ ಬ್ಯಾಂಕಿನಲ್ಲಿ 160 ಹುದ್ದೆಗಳಿವೆ ಅರ್ಜಿ ಹಾಕಿ ಸೌತ್ ಇಂಡಿಯನ್ ಬ್ಯಾಂಕಿನಲ್ಲಿ 160 ಹುದ್ದೆಗಳಿವೆ ಅರ್ಜಿ ಹಾಕಿ

ವಿದ್ಯಾರ್ಹತೆ:ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸ್ಎಸ್ ಎಲ್ಸಿ, ಪಿಯುಸಿ, ಪದವಿ, ಪಿಜಿ ಡಿಪ್ಲೋಮಾ, ಎಂ ಫಾರ್ಮಾ, ಬಿ ಫಾರ್ಮಾಸಿ, ಎಂಟೆಕ್, ಪಿಎಚ್ ಡಿ, ಎಂಡಿ, ಬಿಡಿಎಸ್, ಸ್ನಾತಕೋತ್ತರ ಪದವಿ.

CDSCO recruitment 2019 apply for 527 Various Vacancies

ವಯೋಮಿತಿ : ಕೇಂದ್ರ ಸರ್ಕಾರಿ ಇಲಾಖಾ ನೀತಿಯಂತೆ ಅನ್ವಯ.
ಅರ್ಜಿ ಶುಲ್ಕ : ಯಾವುದೆ ಅರ್ಜಿ ಶುಲ್ಕವಿಲ್ಲ

ರೈಲ್ ಟೆಲ್ ನೇಮಕಾತಿ 2019: 18 ಹುದ್ದೆಗಳಿಗೆ ಅರ್ಜಿ ಆಹ್ವಾನ ರೈಲ್ ಟೆಲ್ ನೇಮಕಾತಿ 2019: 18 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26.06.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
CDSCO recruitment 2019 notification has been released on official website for the recruitment of 527 vacancies at Central Drugs Standard Control Organization. The candidate who is looking for Professional Consultant, Legal Consultant can apply on or before 26-06-2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X