ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಸಂಸ್ಥೆಯಲ್ಲಿ 51 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

|
Google Oneindia Kannada News

ನವದೆಹಲಿ, ಜುಲೈ 03: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ 2019 ನೇ ಸಾಲಿನ ನೇಮಕಾತಿ ನಡೆಸಲಾಗುತ್ತಿದೆ. 51 ಕ್ಯಾಬಿನ್ ಸಿಬ್ಬಂದಿ ಹುದ್ದೆಗಳ ಬಗ್ಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳಿಗೆ ಆಯ್ಕೆಯಾಗಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನ ನಡೆಸಲಾಗುತ್ತದೆ

ಸಂಸ್ಥೆ ಹೆಸರು: ಏರ್ ಇಂಡಿಯಾ ಲಿಮಿಟೆಡ್
ಹುದ್ದೆ ಹೆಸರು : ಕ್ಯಾಬಿನ್ ಕ್ರೂ
ಒಟ್ಟು ಹುದ್ದೆ: 51
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಾಕ್ ಇನ್ ದಿನಾಂಕ : 09.07.2019

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ 46 ವಿವಿಧ ಹುದ್ದೆಗಳಿವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ 46 ವಿವಿಧ ಹುದ್ದೆಗಳಿವೆ

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್

Air India recruitment 2019 Walkin for 51 Cabin Crew Post

ಸಂಬಳ ನಿರೀಕ್ಷೆ : 10000 ರು ಪ್ರತಿ ತಿಂಗಳು

ಅರ್ಜಿ ಶುಲ್ಕ :
ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ.
ಸಾಮಾನ್ಯ/ ಒಬಿಸಿ : 500

ವಯೋಮಿತಿ : 27 ವರ್ಷ ಜುಲೈ 01, 2019ರಂತೆ

ನೈನಿತಾಲ್ ಬ್ಯಾಂಕಿನಲ್ಲಿ ನೇಮಕಾತಿ 100 ಕ್ಲರ್ಕ್ ಹುದ್ದೆಗಳಿವೆ ನೈನಿತಾಲ್ ಬ್ಯಾಂಕಿನಲ್ಲಿ ನೇಮಕಾತಿ 100 ಕ್ಲರ್ಕ್ ಹುದ್ದೆಗಳಿವೆ

ಪ್ರಮುಖ ದಿನಾಂಕ
ವಾಕ್ ಇನ್ ಸಂದರ್ಶನ ದಿನಾಂಕ 09.07.2019

ಅರ್ಜಿ ಸಲ್ಲಿಸುವ ವಿಧಾನ: ತುಂಬಿದ ಅರ್ಜಿಯೊಂದಿಗೆ ಜನನ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆ ಪತ್ರಗಳನ್ನು ಹೊಂದಿದವರು

ವಿಳಾಸ: ದಿ ಗೇಟ್ ವೇ ಹೋಟೆಲ್, ಪಿಟಿ ಉಷಾ ರಸ್ತೆ, ಕ್ಯಾಲಿಕಟ್ -673032

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Air India recruitment 2019 notification has been released on official website for the recruitment of 51 vacancies at Air India Limited. The candidate who is looking for Cabin Crew(This recruitment drive is only for Female Cabin Crew) can Walk-in on 09-07-2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X