ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾದಲ್ಲಿ 115ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 12 : ಏರ್ ಇಂಡಿಯಾ ಸಂಸ್ಥೆ 2018-19ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ 115 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಪ್ರಕಟಣೆ ಹೊರಡಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಜನವರಿ 05 ಹಾಗೂ 12ರದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

8 ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಕರೆದ ಏರ್ ಇಂಡಿಯಾ8 ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಕರೆದ ಏರ್ ಇಂಡಿಯಾ

ಸಂಸ್ಥೆ ಹೆಸರು : ಏರ್ ಇಂಡಿಯಾ ಲಿಮಿಟೆಡ್
ಒಟ್ಟು ಹುದ್ದೆಗಳು : 115
ಹುದ್ದೆ ಹೆಸರು: Utility Hand, Driver
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಾಕ್ ಇನ್ ಸಂದರ್ಶನ ದಿನಾಂಕ: ಜನವರಿ 5 ಹಾಗೂ 12, 2019

Air India recruitment 2018 apply for 115 various posts

ವಿದ್ಯಾರ್ಹತೆ :
ಯುಟಿಲಿಡಿ ಹ್ಯಾಂಡ್ : ಕನಿಷ್ಟ ವಿದ್ಯಾರ್ಹತೆ 8ನೇ ತರಗತಿ ಪಾಸ್ (ಐಟಿಐ/ತಾಂತ್ರಿಕ ಕೋರ್ಸ್ ಮಾಡಿದವರಿಗೆ ಆದ್ಯತೆ
ಡ್ರೈವರ್ : ಭಾರಿ ಗಾತ್ರದ ವಾಹನ ಚಾಲನೆ ಪರವಾನಗಿ ಡ್ರೈವರ್ ಲೈಸನ್ಸ್ 10ನೇ ತರಗತಿ ತನಕ ಓದಿರಬೇಕು. ಲಘು ವಾಹನ ಚಾಲನೆ ಲೈಸನ್ಸ್

ಕೆಪಿಎಸ್‌ಸಿ ನೇಮಕಾತಿ : 381 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತ್ವರೆ ಮಾಡಿ ಕೆಪಿಎಸ್‌ಸಿ ನೇಮಕಾತಿ : 381 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತ್ವರೆ ಮಾಡಿ

ವಯೋಮಿತಿ:
ಸಾಮಾನ್ಯ : 45 ವರ್ಷ
ಒಬಿಸಿ : 48 ವರ್ಷ
ಎಸ್ ಸಿ /ಎಸ್ಟಿ : 50 ವರ್ಷ
(ಡಿಸೆಂಬರ್ 01, 2018)

ಅರ್ಜಿ ಶುಲ್ಕ :
ಸಾಮಾನ್ಯ/ಒಬಿಸಿ : 500 ರು
ಎಸ್ ಸಿ/ ಎಸ್ಟಿ/ಮಾಜಿ ಯೋಧ : 250 ರು

ನೇಮಕಾತಿ ಪ್ರಕ್ರಿಯೆ : ವಾಕ್ ಇನ್ ಸಂದರ್ಶನ

ಯುಪಿಎಸ್ ಸಿ ನೇಮಕಾತಿ, 10 ಹುದ್ದೆಗಳಿಗೆ ಅರ್ಜಿ ಹಾಕಿ ಯುಪಿಎಸ್ ಸಿ ನೇಮಕಾತಿ, 10 ಹುದ್ದೆಗಳಿಗೆ ಅರ್ಜಿ ಹಾಕಿ

ಆಯ್ಕೆ ಪ್ರಕ್ರಿಯೆ : ಅರ್ಹ ಆಸಕ್ತ ಅಭ್ಯರ್ಥಿಗಳು ತುಂಬಿದ ಅರ್ಜಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಮೂಲ ದಾಖಲಾತಿ ಹಾಗೂ ಜೆರಾಕ್ಸ್ ಕಾಪಿಗಳನ್ನು ತಂದಿರಬೇಕು.

ವಿಳಾಸ:
ಎಐಇಎಸ್ಎಲ್, ಪರ್ಸನಲ್ ವಿಭಾಗ
ಎ 320, ಎವಿಯೋನಿಕ್ಸ್ ಕಾಂಪ್ಲೆಕ್ಸ್
ಐಜಿಐ ವಿಮಾನ ನಿಲ್ದಾಣ(ಹೊಸ ಕಸ್ಟಮ್ಸ್ ಹೌಸ್)
ದೆಹಲಿ : 110037

ನೋಂದಣಿ ಹಾಗೂ ಸಂದರ್ಶನ ದಿನಾಂಕ 5 ಹಾಗೂ 12 ಜನವರಿ 2019

ಇನ್ನಿತರ ಮಾಹಿತಿಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

English summary
Air India recruitment 2018-19 notification has been released on official website for the recruitment of 115 vacancies at Air India Limited. The candidate who is looking for Utility Hand, Driver may appear for Walk-in-Interview 5th & 12th January 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X