ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಚ್ಚುಮೆಚ್ಚಿನ ಬಣ್ಣದಲ್ಲಡಗಿದೆ ನಿಮ್ಮ ಗುಣ-ಸ್ವಭಾವ: ಚಿತ್ರ ನೋಡಿ!
ನಿಮ್ಮಿಷ್ಟದ ಬಣ್ಣ ಯಾವುದು? ಅದರ ಪ್ರಕಾರ ನಿಮ್ಮ ಗುಣ ಹೇಗೆ? ಇಲ್ಲಿದೆ ತಿಳಿದುಕೊಳ್ಳಿ!
ಒಬ್ಬೊಬ್ಬರಿಗೆ ಒಂದೊಂದು ಬಣ್ಣದ ಮೇಲೆ ಮೋಹ. ಆದರೆ ಒಂದು ನಿರ್ದಿಷ್ಟ ಬಣ್ಣದ ಮೇಲಿನ ಮೋಹವೇ ನಮ್ಮ ಗುಣ ಸ್ವಭಾವವನ್ನೂ ಹೇಳಬಲ್ಲದು ಎಂದರೆ ನಂಬುತ್ತೀರಾ?
ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!
ಒಬ್ಬ ವ್ಯಕ್ತಿ ಯಾವ ಬಣ್ಣವನ್ನು ಇಷ್ಟಪಡುತ್ತಾನೆ ಎಂಬುದರ ಮೇಲೆ ಆತನ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದಂತೆ. ಕಪ್ಪು ಬಣ್ಣ ಇಷ್ಟಪಡುವವರು ಹುಟ್ಟು ನಾಯಕರಾದರೆ, ಕೆಂಪು ಬಣ್ಣ ಇಷ್ಟಪಡುವವರು ಶಾಣೆ ಬುದ್ಧಿವಂತರಂತೆ! ಹಳದಿ ಬಣ್ಣ ಇಷ್ಟಪಡುವವರು ಮೃದು ಹೃದಯಿಗಳಾದರೆ, ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ!
ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?
ಹೀಗೇ ಒಂದೊದು ಬಣ್ಣಕ್ಕೆ ಒಂದೊಂದು ಅರ್ಥ. ಅಷ್ಟಕ್ಕೂ ನಿಮ್ಮಿಷ್ಟದ ಬಣ್ಣ ಯಾವುದು?
Comments
English summary
Tell us your favorite color. And we will tell you your true personality. Yes, your favorite colors can reveal your personality. Here is details in Infographics.
Story first published: Friday, October 5, 2018, 14:30 [IST]