ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಾಡಿದ ಪ್ಲಾಸ್ಟಿಕ್ ಕೊಳೆತು ಮಣ್ಣಾಗಲು ಬೇಕು 250 ವರ್ಷ!

By Manjunatha
|
Google Oneindia Kannada News

ಬೆಂಗಳೂರು, ಜೂನ್ 05: ಪ್ಲಾಸ್ಟಿಕ್ ಸಂಪೂರ್ಣ ಕೊಳೆಯಲು ಬೇಕಾಗುವ ಸಮಯ 250 ವರ್ಷಕ್ಕೂ ಅಧಿಕ! ಹೌದು ನಾವು ಬಳಸಿ ಭೂಮಿಗೆ ಬಿಸಾಡುವ ಪ್ಲಾಸ್ಟಿಕ್ ನಮ್ಮ ನಂತರ ಮೂರು ತಲೆಮಾರನ್ನು ಕಾಡುತ್ತಲೇ ಇರುತ್ತದೆ.

ಹೌದು, ಪ್ರಕೃತಿಗೆ ಅಪಾಯ ತಂದಿಟ್ಟಿರುವುದರಲ್ಲಿ ಪ್ರಥಮ ಸ್ಥಾನ ಈ ವಿನಾಶಕಾರಿ ಪ್ಲಾಸ್ಟಿಕ್‌ಗೆ ಹಾಗಾಗಿಯೇ ಇಂದು ವಿಶ್ವ ಪರಿಸರ ದಿನದಂದು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವ (Beat Plastic pollution) ಧ್ಯೇಯವನ್ನು ಹೊಂದಲಾಗಿದೆ.

ಇಂದು ವಿಶ್ವ ಪರಿಸರ ದಿನವನ್ನು 143 ರಾಷ್ಟ್ರಗಳು ಆಚರಿಸುತ್ತಿವೆ. ಮಾಲಿನ್ಯ ತಡೆಗಟ್ಟುವುದು, ಭೂಮಿಯನ್ನು ಉಳಿಸುವುದು, ನಮ್ಮ ಮುಂದಿನ ಪೀಳಿಗೆಗಾಗಿ ಸ್ವಸ್ಥ ವಾತಾವರಣ ಬಿಟ್ಟು ಹೋಗುವುದು ವಿಶ್ವದ ಮುಂದಿರುವ ತುರ್ತಾಗಿದೆ.

ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಗೆ ಧ್ವನಿ ಎತ್ತಿದ ನೇತಾರರು ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಗೆ ಧ್ವನಿ ಎತ್ತಿದ ನೇತಾರರು

'ಪುನರ್‌ ಬಳಕೆ ಮಾಡಲಾಗದ್ದನ್ನು ತ್ಯಜಿಸಿ' ಘೋಷವಾಕ್ಯವನ್ನು ವಿಶ್ವಸಂಸ್ಥೆ ಈ ಬಾರಿ ನೀಡಿದೆ. ಯಾವ ವಸ್ತುವನ್ನು ಪುನರ್‌ಬಳಕೆ ಮಾಡಲು ಸಾಧ್ಯವಾಗುವುದಿಲ್ಲವೋ ಅಂತಹುದನ್ನು ಬಳಸುವುದೇ ಬೇಡ. ನಾವೂ ಈ ನಿರ್ಣಯ ಕೈಗೊಳ್ಳೋಣ ನಮ್ಮ ಮುಂದಿನ ಪೀಳಿಗೆಗಾಗಿ ಸ್ವಚ್ಛ ಪರಿಸರ ಉಳಿಸಿ ಹೋಗೋಣ.

world environment day info-graphics
English summary
Today is world environment day. Here is a info graphic about world environment day. today total 143 nations supporting this campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X